ಗೃಹಲಕ್ಷ್ಮಿ ಹಣದಿಂದ ಗ್ರಂಥಾಲಯ ಕಟ್ಟಿಸಿದ ಮಹಿಳೆ!

ಕಾಂಗ್ರೆಸ್ ಸರಕಾರ ತನ್ನ ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ನೀಡುತ್ತಿದೆ.
ಬೆಳಗಾವಿಯ ಮಲ್ಲವ್ವ ಭೀಮಪ್ಪ ಮೇಟಿ ಎಂಬ ಮಹಿಳೆ ಗೃಹಲಕ್ಷ್ಮಿ ಹಣವನ್ನು ಗ್ರಂಥಾಲಯ ನಿರ್ಮಾಣಕ್ಕೆ ಬಳಕೆ ಮಾಡಿದ್ದಾರೆ
ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗುವ ಪುಸ್ತಕಗಳ ಗ್ರಂಥಾಲಯ
ಮಲ್ಲವ್ವ ಅವರು ಗ್ರಾಮ ಪಂಚಾಯತಿನ ಸದಸ್ಯರೂ ಆಗಿದ್ದಾರೆ
ಅವರು ತಮ್ಮ ಪಂಚಾಯ್ತಿ ಸದಸ್ಯತ್ವದ ಗೌರವಧನವನ್ನೂ ಗ್ರಂಥಾಲಯ ಕಟ್ಟಲು ಖರ್ಚು ಮಾಡಿದ್ದಾರೆ