ವೈದ್ಯನಾಗಲು ಸಜ್ಜಾಗಿರುವ ಸಮೋಸಾ ಮಾರಾಟದ ಯುವಕ

ನೀಟ್-ಯುಜಿ ಪರೀಕ್ಷೆಯಲ್ಲಿ 720ಕ್ಕೆ 644 ಅಂಕಗಳನ್ನು ಗಳಿಸಿದ ಸನ್ನಿ ಕುಮಾರ್
ಬೆಳಿಗ್ಗೆ ತರಗತಿಗೆ ತೆರಳಿದರೆ ಮಧ್ಯಾಹ್ನದ ಬಳಿಕ ಸಮೋಸಾ ಮಾರುವ ಕಾಯಕಕ್ಕೆ ಮುಂದಾಗುತ್ತಿದ್ದ ಯುವಕ
ಉತ್ತರ ಪ್ರದೇಶದ ನೋಯ್ಡಾದಲ್ಲಿ ಸಮೋಸಾ ಮಾರುವ ಹುಡುಗ ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣ
ಭವಿಷ್ಯದಲ್ಲಿ ಒಳ್ಳೆಯ ಕಾಲೇಜಿಗೆ ಸೇರುವ ಬಯಕೆ ಇದೆ ಎಂದ ಸನ್ನಿ
ನಿರಂತರವಾಗಿ 5 ಗಂಟೆ ವ್ಯಾಪಾರದಲ್ಲಿ ನಿರತನಾಗುದ್ದರೆ, ನಂತರ ತಡರಾತ್ರಿವರೆಗೂ ಓದುತ್ತಿದ್ದ
ನಿರಂತರ ಪರಿಶ್ರಮದಿಂದ ಅದ್ಭುತ ಸಾಧನೆ ಮಾಡಿದ ಸನ್ನಿ
ಫಿಸಿಕ್ಸ್ ವಾಲಾ ಸಂಸ್ಥಾಪಕ ಈ ಪ್ರತಿಭಾವಂತ ವಿದ್ಯಾರ್ಥಿಯನ್ನು ಭೇಟಿ ಮಾಡಿದ ಬಳಿಕ ಸಾಧನೆ ಬೆಳಕಿಗೆ ಬಂದಿದೆ.