ಮಹಿಳಾ ಆಟಗಾರರ ರಕ್ಷಣೆಗೆ ICCಯಿಂದ AI ಕವಚ!

ಈ ತಿಂಗಳಿನಲ್ಲಿ ನಡೆಯುವ ಮಹಿಳೆಯರ T20 ಕ್ರಿಕೆಟ್ ನಲ್ಲಿ ಮಹಿಳೆಯರ ಸುರಕ್ಷತೆಗಾಗಿ ICC ಯಿಂದ AI tool ಪರಿಚಯ
GoBubble ಸ್ಥಾಪಿಸಿದ ಈ AI ಸಾಧನೆ, ದ್ವೇಷ ಹೇಳಿಕೆಗಳು ಮತ್ತು ಅಶ್ಲೀಲತೆಯನ್ನು ಗಮನಿಸುತ್ತದೆ.
ಮಹಿಳಾ ಕ್ರೀಡಾಪಟುಗಳಿಗೆ ಸುರಕ್ಷತೆಯ ಖಾತ್ರಿ
AI tool ಗೆ ಮೆಚ್ಚುಗೆ ವ್ಯಕ್ತಪಡಿಸಿದ ಆಟಗಾರ್ತಿಯರು
ಈ AI ಸಾಧನ ಸಾಮಾಜಿಕ ಜಾಲತಾಣಗಳಲ್ಲೂ ಹದ್ದಿನ ಕಣ್ಣು ಇಡಲಿದೆ.