2026ರಲ್ಲಿ ಗಗನಯಾನ; 2028ರಲ್ಲಿ ಚಂದ್ರಯಾನ 4

ಇಸ್ರೋದಿಂದ ಮುಂದಿನ ನಾಲ್ಕು ವರ್ಷಗಳ ಬಾಹ್ಯಾಕಾಶ ಯೋಜನೆಗಳ ಘೋಷಣೆ
2026ರಲ್ಲಿ ಮಾನವಸಹಿತ ಬಾಹ್ಯಾಕಾಶ ಯೋಜನೆ ಕೈಗೊಳ್ಳಲಿರುವ ಇಸ್ರೋ
2028ರಲ್ಲಿ ಚಂದ್ರನ ಮಾದರಿಯನ್ನು ಸಂಗ್ರಹಿಸಿ ತರುವ—'ಸ್ಯಾಂಪಲ್ ರಿಟರ್ನ್ ಮಿಷನ್'ನ ಕನಸು ನನಸುಗೊಳಿಸಲಿದೆ 'ಚಂದ್ರಯಾನ 4'
2025ರಲ್ಲಿ ಭಾರತ-ಅಮೇರಿಕಾ ಜಂಟಿ NASA-ISRO SAR Mission ಕಾರ್ಯಗತಗೊಳ್ಳಲಿದೆ.
ಚಂದ್ರನ ಮೇಲೆ ಜಂಟಿಯಾಗಿ ಇಳಿಯುವ ಚಂದ್ರಯಾನ-5 ಅನ್ನು ಜಪಾನ್ ಬಾಹ್ಯಕಾಶ ಏಜೆನ್ಸಿ ಜಾಕ್ಸಾ ಜೊತೆ ಇಸ್ರೋ ಕೈಗೊಳ್ಳಲಿದೆ
ಯೋಜನೆಗಳ ಕುರಿತು ವೇಳಾಪಟ್ಟಿ ಪ್ರಕಟಿಸಿದ ಇಸ್ರೋ ಅಧ್ಯಕ್ಷ