T20 ಕ್ರಿಕೆಟ್‌ ನಲ್ಲಿ ಹೊಸ ಇತಿಹಾಸ ಬರೆದ ಬರೋಡಾ

20 ಓವರ್ ಗಳಲ್ಲಿ 349 ರನ್ ಗಳಿಸಿ ವಿಶ್ವದಾಖಲೆ
ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯದಲ್ಲಿ 349 ರನ್ ಗಳಿಸಿ ದಾಖಲೆ
51 ಬಾಲ್ ಗಳಲ್ಲಿ 134 ರನ್ ಸಿಡಿಸಿದ ಬರೋಡಾ ತಂಡದ ಭಾನು ಪನಿ
ಒಂದೇ ಇನಿಂಗ್ಸ್ ನಲ್ಲಿ ಸಿಡಿಸಲಾಗಿದ್ದ ಅತ್ಯಧಿಕ ಸಿಕ್ಸರ್ ಗಳ ದಾಖಲೆಯನ್ನೂ ಬರೋಡಾ ತನ್ನ ಹೆಸರಿಗೆ ಬರೆದುಕೊಂಡಿತು
ಸಿಕ್ಕಿಂ ವಿರುದ್ಧ ನಡೆದ ಪಂದ್ಯದಲ್ಲಿ 5 ವಿಕೆಟ್ ನಷ್ಟಕ್ಕೆ 349 ರನ್ ಗಳಿಸಿದ ಬರೋಡಾ
ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ 300ರ ಗಡಿ ದಾಟಿದ ಮೊದಲ ತಂಡ ಬರೋಡಾ