ʼಡಿಜಿಟಲ್ ಅರೆಸ್ಟ್ʼ ಬಗ್ಗೆ ಇರಲಿ ಎಚ್ಚರ...

ʼಡಿಜಿಟಲ್ ಅರೆಸ್ಟ್ʼ ಸೈಬರ್ ವಂಚಕರ ಹೊಸ ಮುಖವಾಡ
2024ರಲ್ಲಿ ʼಡಿಜಿಟಲ್ ಅರೆಸ್ಟ್ʼಗೆ ಭಾರತೀಯರು 120.30 ಕೋಟಿ ರೂ.ಗಳನ್ನು ಕಳೆದುಕೊಂಡಿದ್ದಾರೆ.
ಸರ್ಕಾರಿ ಸೈಬರ್ ಕ್ರೈಮ್ ವರದಿ
ಆಗ್ನೇಯ ಏಷ್ಯಾದ ದೇಶಗಳಾದ ಮ್ಯಾನ್ಮಾರ್, ಲಾವೋಸ್ ಮತ್ತು ಕಾಂಬೋಡಿಯಾದಲ್ಲಿ ನೆಲೆಸಿರುವ ವಂಚಕರು
ಈ ವರ್ಷದ ಜನವರಿಯಿಂದ ಎಪ್ರಿಲ್ ವರೆಗೆ 46% ಸೈಬರ್ ವಂಚನೆ ಬೆಳಕಿಗೆ
ಸೈಬರ್ ವಂಚನೆಯಲ್ಲಿ ಒಟ್ಟು 1,776 ಕೋಟಿ ರೂ.ಗಳನ್ನು ಕಳೆದುಕೊಂಡಿರುವ ಸಂತ್ರಸ್ತರು
2024ರ ಜನವರಿ 1ರಿಂದ ಎಪ್ರಿಲ್ 30ರ ನಡುವೆ ಈ ಬಗ್ಗೆ 7.4 ಲಕ್ಷ ದೂರುಗಳನ್ನು ದಾಖಲಾಗಿದೆ.
I4C ಪ್ರಕಾರ, ಡಿಜಿಟಲ್ ಅರೆಸ್ಟ್, ಟ್ರೇಡಿಂಗ್ ಹಗರಣ, ಹೂಡಿಕೆ ಹಗರಣ ಮತ್ತು ಡೇಟಿಂಗ್ ಆಪ್ ಸ್ಕ್ಯಾಮ್ ಡಿಜಿಟಲ್‌ ವಂಚನೆಯಲ್ಲಿ ಸೇರಿದೆ.