ಬೇರೆಯವರ ಮೊಬೈಲಿನಿಂದ ಮಾಹಿತಿಯನ್ನು ಕದಿಯುವ ಹೊಸ ವಂಚನೆ ಬ್ಲೂಬೋರ್ನ್

ಹ್ಯಾಕರ್‌, ಬ್ಲೂಟೂತ್ ಬಳಸಿ ನಿಮ್ಮ ಮಾಹಿತಿಗಳನ್ನು ಕದಿಯಬಹುದು
ಈ ಹ್ಯಾಕ್ ತಂತ್ರವು ಅಪಾಯಕಾರಿ ಭದ್ರತಾ ಕಾಳಜಿಯಾಗಿದೆ. ಬಹಳ ಅಪಾಯಕಾರಿಯಾದ ಹೊಸ ರೂಪದ ವಂಚನೆ
ನಿಮ್ಮ ಗ್ಯಾಜೆಟ್ ಅನ್ನು ಹ್ಯಾಕರ್‌ ತನ್ನ ಡಿವೈಸ್ ನೊಂದಿಗೆ ಕನೆಕ್ಟ್ ಮಾಡುವ ಅಗತ್ಯವಿಲ್ಲ
Android, iOS, Windows ಮತ್ತು Linux ನಲ್ಲಿ ಸ್ಮಾರ್ಟ್‌ಫೋನ್‌ಗಳು, ಟ್ಯಾಬ್ಲೆಟ್‌ ಗಳು, ಕಂಪ್ಯೂಟರ್‌ ಗಳು ಮತ್ತು IoT ಗ್ಯಾಜೆಟ್ ಗಳಲಿ ಹ್ಯಾಕ್ ಮಾಡಬಹುದು
ಹ್ಯಾಕರ್‌ಗಳು ನಿಮ್ಮ ಗ್ಯಾಜೆಟ್ ಮೇಲೆ ಸಂಪೂರ್ಣ ನಿಯಂತ್ರಣವನ್ನು ತೆಗೆದುಕೊಳ್ಳಬಹುದು, ಡೇಟಾವನ್ನು ಕದಿಯಬಹುದು ಅಥವಾ ಮಾಲ್‌ ವೇರ್ ಹರಡಬಹುದು.
ಅಪರಿಚಿತರಿಗೆ ನಿಮ್ಮ ಮೊಬೈಲ್ ಬಳಸಲು ಕೊಡಬೇಡಿ
ಎಷ್ಟೇ ಅಗತ್ಯವಿದ್ದರೂ ನಿಮ್ಮ ಬ್ಲೂಟೂಥ್ ಇತರರ ಮೊಬೈಲಿಗೆ ಕನೆಕ್ಟ್ ಮಾಡಬೇಡಿ
ಅಪಾಯಕ್ಕೊಳಗಾದಾಗ ಸೈಬರ್ ಕ್ರೈಮ್ ಗೆ ದೂರು ದಾಖಲಿಸಲು ಹಿಂಜರಿಯಬೇಡಿ.