ಒಂದೇ ವರ್ಷದಲ್ಲಿ 50 ವಿಕೆಟ್‌ ಸಾಧನೆ ಮಾಡಿದ ಬುಮ್ರಾ

ಈ ದಾಖಲೆ ಮಾಡಿದ ಭಾರತದ ಮೂರನೇ ಬೌಲರ್ ಜಸ್ಪ್ರೀತ್ ಬುಮ್ರಾ
2024ರಲ್ಲಿ ಆಸೀಸ್ ದಾಂಡಿಗ ಉಸ್ಮಾನ್ ಖಾಜಾ ಅವರ ವಿಕೆಟ್ ಪಡೆದು ಈ ದಾಖಲೆಯನ್ನು ಮಾಡಿದರು.
2002ರಲ್ಲಿ ಝಹೀರ್ ಖಾನ್ ಒಂದೇ ವರ್ಷದಲ್ಲಿ 50 ವಿಕೆಟ್‌ ಕಿತ್ತ ಸಾಧನೆ ಮಾಡಿದ್ದರು
ಸ್ಟಾರ್ ವೇಗಿ ಕಪಿಲ್ ದೇವ್ ಅವರು ಈ ದಾಖಲೆಯನ್ನು ಎರಡು ಸಲ (1979, 1983ರಲ್ಲಿ) ಮಾಡಿ ಇತಿಹಾಸ ಸೃಷ್ಟಿಸಿದ್ದರು