ಲವಂಗದ ನೀರೆಂಬ ಅಮೃತ!

ಲವಂಗದ ನೀರೆಂಬ ಅಮೃತ!

ಲವಂಗದ ನೀರೆಂಬ ಅಮೃತ!
ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಲವಂಗದ ನೀರು ಕುಡಿಯುವುದು ಆರೋಗ್ಯಕರವಾಗಿದೆ.
ಲವಂಗದ ನೀರೆಂಬ ಅಮೃತ!
ಲವಂಗದ ನೀರು ಉತ್ಕರ್ಷಣ ನಿರೋಧಕಗಳು, ಉರಿಯೂತ ನಿವಾರಕ ಗುಣಗಳು ಮತ್ತು ಅಗತ್ಯ ಪೋಷಕಾಂಶಗಳನ್ನು ಹೊಂದಿದೆ.
ಲವಂಗದ ನೀರೆಂಬ ಅಮೃತ!
ಬೆಳಿಗ್ಗೆ ಕುಡಿಯುವುದರಿಂದ ದೇಹದಲ್ಲಿ ಸಕ್ಕರೆಯ ಅಂಶ ನಿಯಂತ್ರಣದಲ್ಲಿರುತ್ತದೆ.
ಚರ್ಮ ಮತ್ತು ಕೂದಲಿನ ಬೆಳವಣಿಗೆಗೆ ಲವಂಗದ ನೀರು ಅತ್ಯಂತ ಪ್ರಯೋಜನಕಾರಿಯಾಗಿದೆ.
ಜೀರ್ಣಕ್ರಿಯೆ, ರೋಗನಿರೋಧಕ ಶಕ್ತಿ ಮತ್ತು ತೂಕ ನಿರ್ವಹಣೆಗೆ ಬಹಳ ಉಪಯುಕ್ತಕರವಾಗಿದೆ.
ಹೊಟ್ಟೆ ಉಬ್ಬರ, ವಾಯು ಸಮಸ್ಯೆ ಮತ್ತು ಅಜೀರ್ಣತೆ ನಿಯಂತ್ರಣಕ್ಕೆ ಬರುತ್ತದೆ.
ದೇಹದಲ್ಲಿರುವ ಕೊಬ್ಬಿನ ಪ್ರಮಾಣ ಕಡಿಮೆ ಮಾಡಲು ಇದು ರಾಮಬಾಣ ಚಿಕಿತ್ಸೆಯಾಗಿದೆ.
ಹಲ್ಲುಗಳ ಮತ್ತು ಒಸಡುಗಳ ಸಮಸ್ಯೆ ನಿವಾರಿಸಲು ಲವಂಗದ ನೀರಿನಿಂದ ಬಾಯಿಯನ್ನು ಮುಕ್ಕಳಿಸಬಹುದು.
ಲವಂಗದ ನೀರಿನ ಮುಕ್ಕಳಿಕೆಯಿಂದ ಬಾಯಿಯೂ ದುರ್ವಾಸನೆಯಿಂದ ಮುಕ್ತವಾಗುತ್ತದೆ.
ಲವಂಗದ ನೀರು ಕೂದಲುಗಳ ಉದುರುವುದು ಕಡಿಮೆಗೊಳಿಸುತ್ತದೆ