ಸಾಮಾಜಿಕ ಮಾಧ್ಯಮಗಳಲ್ಲಿ ಇತಿಹಾಸ ಸೃಷ್ಟಿಸಿದ ಕ್ರಿಸ್ಟಿಯಾನೊ ರೊನಾಲ್ಡೊ

PC: instagram.com/cristiano/
ಸಾಮಾಜಿಕ ಮಾಧ್ಯಮಗಳಲ್ಲಿ 1 ಬಿಲಿಯನ್ ಫಾಲೋವರ್ಸ್‌ ಪಡೆದ ಮೊದಲ ಕ್ರೀಡಾಪಟು
PC: instagram.com/cristiano/
ಜಗತ್ತಿನ ಶ್ರೇಷ್ಠ ಫುಟ್ಬಾಲ್ ಆಟಗಾರ ಎಂದು ಖ್ಯಾತಿ ಪಡೆದಿರುವ ರೊನಾಲ್ಡೊ
PC: instagram.com/cristiano/
Instagram ನಲ್ಲಿ 639 ಮಿಲಿಯನ್, ಫೇಸ್ಬುಕ್ ನಲ್ಲಿ 170 ಮಿಲಿಯನ್, X ನಲ್ಲಿ 113 ಮಿಲಿಯನ್ ಮತ್ತು ಯೂಟ್ಯೂಬ್ ನಲ್ಲಿ 60.5 ಮಿಲಿಯನ್ ಚಂದಾದಾರರನ್ನು ಪಡೆದ ಫುಟ್ಬಾಲ್‌ ತಾರೆ
PC: instagram.com/cristiano/
ಇತ್ತೀಚೆಗಷ್ಟೇ ಯೂಟ್ಯೂಬ್ ಚಾನಲ್ ಆರಂಭಿಸಿದ್ದ ರೊನಾಲ್ಡೊ
PC: instagram.com/cristiano/
ಮೊದಲ ದಿನದಲ್ಲಿ 15 ಮಿಲಿಯನ್ ಚಂದಾದಾರರನ್ನು ಪಡೆದು ದಾಖಲೆ ನಿರ್ಮಾಣ
PC: instagram.com/cristiano/
ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಫಾಲೋವರ್ಗಳನ್ನು ಪಡೆದ ಏಕೈಕ ಚಾನೆಲ್ ಎಂಬ ಖ್ಯಾತಿ ಪಡೆದ UR Cristiano ಯೂಟ್ಯೂಬ್ ಚಾನಲ್
PC: instagram.com/cristiano/
ಎಕ್ಸ್ ನಲ್ಲಿ ವಿಶೇಷ ಪೋಸ್ಟ್ ಮಾಡಿ ಕೃತಜ್ಞತೆ ಸಲ್ಲಿಸಿದ ಕ್ರಿಸ್ಟಿಯಾನೊ ರೊನಾಲ್ಡೊ
PC: instagram.com/cristiano/
1 ಬಿಲಿಯನ್ ಅನುಯಾಯಿಗಳ ಮೂಲಕ ನಾವು ಇತಿಹಾಸವನ್ನು ನಿರ್ಮಿಸಿದ್ದೇವೆ ಎಂದ ರೊನಾಲ್ಡೊ
PC: instagram.com/cristiano/