ನಾಸಾ-ಬೋಯಿಂಗ್ ಸಭೆಯಲ್ಲಿ ಭಿನ್ನಾಭಿಪ್ರಾಯ

ಗಗನಯಾತ್ರಿಗಳಿಲ್ಲದೇ ಮರಳಲಿರುವ ಬೋಯಿಂಗ್
ಬಾಹ್ಯಾಕಾಶದಲ್ಲಿ ಸಿಲುಕಿರುವ ಸುನೀತಾ ವಿಲಿಯಮ್ಸ್, ವಿಲ್ಮೋರ್
ಬೋಯಿಂಗ್ ಬಾಹ್ಯಾಕಾಶ ನೌಕೆಯು ಸಿಬ್ಬಂದಿಗಳಿಲ್ಲದೆ ಭೂಮಿಗೆ ಮರಳಿ ತನ್ನ ಗಮ್ಯ ಸ್ಥಾನವನ್ನು ತಲುಪುವ ಸಾಧ್ಯತೆ
ಗಗನಯಾತ್ರಿಗಳನ್ನು ರಕ್ಷಿಸಲು ಸ್ಪೇಸ್‌ಎಕ್ಸ್ ಕಂಪೆನಿ ಸಹಕಾರ
ಫೆಬ್ರವರಿ 2025ರಲ್ಲಿ ಅವರನ್ನು ರಕ್ಷಿಸಲು ಎಲಾನ್ ಮಸ್ಕ್, ಸ್ಪೇಸ್‌ಎಕ್ಸ್ ಕ್ರ್ಯೂ-9 ಮಿಷನ್‌ ಬಾಹ್ಯಾಕಾಶಕ್ಕೆ ತೆರಳಲಿದೆ.
ಅಲ್ಲಿ ತನಕ ಗಗನಯಾತ್ರಿಗಳು ಬಾಹ್ಯಾಕಾಶ ನಿಲ್ದಾಣದಲ್ಲಿಯೇ ಕಾಯಬೇಕಾಗುತ್ತದೆ.
ಬಾಹ್ಯಾಕಾಶದಲ್ಲಿ ಲವಲವಿಕೆಯಿಂದಿರುವ ಗಗನಯಾತ್ರಿಗಳಾದ ವಿಲ್ಮೋರ್ ಮತ್ತು ವಿಲಿಯಮ್ಸ್