ಮಾಜಿ ನಂಬರ್‌ 1 ಬೌಲರ್‌ ಜೈಲು ಪಾಲು

ಫಿಕ್ಸಿಂಗ್‌ ಪ್ರಕರಣದಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ನಂಬರ್‌ 1 ಬೌಲರ್‌ ಲೊನ್ವಾಬೊ ತ್ಸೊಟ್ಸೊಬೆ ರನ್ನು ಬಂಧಿಸಿದ ಪೊಲೀಸರು.
ಲೊನ್ವಾಬೊ ತ್ಸೊಟ್ಸೊಬೆ ಸಹಿತ ಇತರ ಇಬ್ಬರು ಕ್ರಿಕೆಟಿಗರ ಬಂಧನ
ವಿಕೆಟ್‌ಕೀಪರ್-ಬ್ಯಾಟರ್ ಥಾಮಿ ತ್ಸೊಲೆಕಿಲ್ ಮತ್ತು ಮಧ್ಯಮ ವೇಗಿ ಎಥಿ ಎಂಬಾಲಾಟಿ ಬಂಧನಕ್ಕೊಳಗಾದ ಮತ್ತಿಬ್ಬರು ಕ್ರಿಕೆಟಿಗರು
ನ. 18 ರಂದು ಎಂಬಾಲಟಿಯ ಬಂಧನ
ನ. 28 ರಂದು ತ್ಸೊಲೆಕಿಲ್ ಮತ್ತು ನ. 29 ರಂದು ತ್ಸೊಟ್ಸೊಬೆಯನ್ನು ಬಂಧಿಸಿದ ಪೊಲೀಸರು
ಮ್ಯಾಚ್‌ ಫಿಕ್ಸಿಂಗ್‌ ಆರೋಪ ಎದುರಿಸುತ್ತಿದ್ದ ಮೂವರು ಕ್ರಿಕೆಟಿಗರು
ಭ್ರಷ್ಟಾಚಾರ ಚಟುವಟಿಕೆಗಳ ತಡೆ ಮತ್ತು ಹೋರಾಟದ ಸೆಕ್ಷನ್ 15 ರ ಅಡಿಯಲ್ಲಿ ಮೂವರ ವಿರುದ್ಧ ಆರೋಪ
ಎಲ್ಲಾ ಸ್ವರೂಪಗಳಲ್ಲಿ ದಕ್ಷಿಣ ಆಫ್ರಿಕಾವನ್ನು ಪ್ರತಿನಿಧಿಸಿದ್ದ ತ್ಸೊಟ್ಸೊಬೆ