ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾದ ಗೌತಮ್ ಅದಾನಿ

ಮುಕೇಶ್ ಅಂಬಾನಿಯನ್ನು ಹಿಂದಿಕ್ಕಿದ ಅದಾನಿ
ಅತ್ಯಂತ ಶ್ರೀಮಂತ ಭಾರತೀಯರ ಪಟ್ಟಿ ಬಿಡುಗಡೆ ಮಾಡಿದ ಹುರುನ್ ಇಂಡಿಯಾ
11.6 ಲಕ್ಷ ಕೋಟಿ ಸಂಪತ್ತನ್ನು ಹೊಂದಿರುವ ಗೌತಮ್ ಅದಾನಿ
ಜುಲೈ 31, 2024 ರವರೆಗಿನ ಸಂಪತ್ತಿನ ಲೆಕ್ಕಾಚಾರದಂತೆ ಪಟ್ಟಿ ಬಿಡುಗಡೆ
ಚೀನಾದ ಶತಕೋಟ್ಯಾಧಿಪತಿಗಳ ಸಂಖ್ಯೆಯಲ್ಲಿ 25% ಕುಸಿತ
ಆದರೆ ಭಾರತದಲ್ಲಿ ಶತಕೋಟ್ಯಾಧಿಪತಿಗಳ ಸಂಖ್ಯೆಯಲ್ಲಿ 29% ಹೆಚ್ಚಳ
ಭಾರತದಲ್ಲಿ ದಾಖಲೆಯ 334ಕ್ಕೆ ತಲುಪಿದ ಶತಕೋಟ್ಯಾಧಿಪತಿಗಳ ಸಂಖ್ಯೆ