'ಗುಕೇಶ್'ಗೆ ಚೆಸ್ 'ವಿಶ್ವಚಾಂಪಿಯನ್' ಕಿರೀಟ!!

18ನೇ ವಯಸ್ಸಿನ ಗುಕೇಶ್ ಈಗ ಚೆಸ್ ವಿಶ್ವಚಾಂಪಿಯನ್.
ಅವರು ಹಾಲಿ ಚಾಂಪಿಯನ್ ಚೀನಾದ 'ಡಿಂಗ್ ಲ್ಯಾರೆನ್' ಅವರನ್ನು ಸೋಲಿಸಿದರು.
ಹದಿನಾಲ್ಕನೇ ಸುತ್ತಿನಲ್ಲಿ ಲ್ಯಾರೆನ್ ಅವರನ್ನು ಮಣಿಸಿದರು.
7.5 ಅಂಕ ಗಳಿಸಿ ವಿಶ್ವ ಚಾಂಪಿಯನ್ ಕಿರೀಟ ಧರಿಸಿದರು.
ವಿಶ್ವ ಚೆಸ್ ಚಾಂಪಿಯನ್ ಪಟ್ಟಕ್ಕೇರಿದ ಅತ್ಯಂತ ಕಿರಿಯ ವಯಸ್ಸಿನ ಆಟಗಾರ ಎಂಬ ಹೆಗ್ಗಳಿಕೆ.
ಚೆಸ್ ದಿಗ್ಗಜ ಗ್ಯಾರಿ ಕ್ಯಾಸ್ಪರೋವ್ ದಾಖಲೆ ಪತನ
ವಿಶ್ವನಾಥನ್ ಆನಂದ್ ನಂತರ ವಿಶ್ವ ಪ್ರಶಸ್ತಿ ಗೆದ್ದ ಭಾರತೀಯ 2ನೇ ಚೆಸ್ ಸ್ಟಾರ್!