ಕಿತ್ತಳೆ ಹಣ್ಣಿನ ಸಿಪ್ಪೆಯಿಂದ ಅರೋಗ್ಯ ಲಾಭ!

ಕಿತ್ತಳೆ ಹಣ್ಣಿನ ಸಿಪ್ಪೆಯಲ್ಲಿ Hesperidin ಮತ್ತು Polymethoxylated Flavones ಇರುವ ಕಾರಣ, ಇವು ರಕ್ತದೊತ್ತಡ ಸುಸ್ಥಿತಿಯಲ್ಲಿಡಲು ಸಹಕಾರಿಯಾಗಿದೆ
ಇವುಗಳು ಹೃದಯದ ಅರೋಗ್ಯವನ್ನು ಕಾಪಾಡುತ್ತದೆ
ಇವುಗಳು ಅಲರ್ಜಿಯನ್ನೂ ಗುಣಪಡಿಸುತ್ತವೆ
ಕ್ಯಾನ್ಸರ್ ಸೆಲ್ ಗಳ ಬೆಳವಣಿಗೆಯನ್ನು ತಡೆಗಟ್ಟುತ್ತವೆ
ಚರ್ಮದ ಕ್ಯಾನ್ಸರ್ ಗೂ ಉಪಯುಕ್ತ
ಅಜೀರ್ಣ, ಹೊಟ್ಟೆಯುರಿ ಇತ್ಯಾದಿ ಸಮಸ್ಯೆಗಳಿಗೆ ಇವು ಉಪಕಾರಿ
ಚರ್ಮಕ್ಕೆ ಅಗತ್ಯವಿರುವ ಪೌಷ್ಟಿಕಾಂಶಗಳನ್ನು ಇವುಗಳು ಒದಗಿಸುತ್ತವೆ.
ಕಿತ್ತಳೆ ಸಿಪ್ಪೆಗಳನ್ನು ಜಗಿಯುವುದರಿಂದ ಬಾಯಿಯ ದುರ್ವಾಸನೆಯನ್ನು ದೂರವಾಗಿಸಬಹುದು
ಕಿತ್ತಳೆ ಸಿಪ್ಪೆಯಲ್ಲಿ ವಿಟಮಿನ್ C ಹೇರಳವಾಗಿದೆ
ಕೃಪೆ: indianexpress.com