ವರುಣನ ಆರ್ಭಟಕ್ಕೆ ಆಂಧ್ರ ಪ್ರದೇಶ, ತೆಲಂಗಾಣ ತತ್ತರ

20 ಕ್ಕೂ ಅಧಿಕ ಮಂದಿ ಮೃತ್ಯು
ವಿದ್ಯುತ್ ಸೇವೆ, ರೈಲು ಸೇವೆ ಅಸ್ತವ್ಯಸ್ತ
140 ರೈಲುಗಳ ಸಂಚಾರ ರದ್ದು, 97 ರೈಲುಗಳ ಮಾರ್ಗ ಬದಲಾವಣೆ
ಸಾವಿರಾರು ಮಂದಿಯ ಸ್ಥಳಾಂತರ
ಕರ್ನಾಟಕ-ಆಂಧ್ರಪ್ರದೇಶದ ವಿವಿಧ ರೈಲುಗಳ ಸಂಚಾರ ರದ್ದು
ತುಂಬಿ ಹರಿಯುತ್ತಿದ್ದುರುವ ಉಭಯ ರಾಜ್ಯಗಳ ನದಿಗಳು
ನೆರವಿನ ಭರವಸೆ ನೀಡಿದ ಪ್ರಧಾನಿ ಮೋದಿ