ಜಗತ್ತಿನ ಅತ್ಯಂತ ದೊಡ್ಡ ಹಮ್ಮರ್‌ ಎಸ್‌ಯುವಿ ಬಗ್ಗೆ ಇಲ್ಲಿದೆ ಮಾಹಿತಿ…

ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ದೈತ್ಯ ಗಾತ್ರದ ಹಮ್ಮರ್‌ H1 X3 ಎಸ್‌ಯುವಿ
ಸಾಮಾನ್ಯ ಹಮ್ಮರ್‌ ಗಿಂತ ಮೂರು ಪಟ್ಟು ದೊಡ್ಡ ಗಾತ್ರದ ವಾಹನ
..
6.6 ಮೀಟರ್‌ ಎತ್ತರ, 14 ಮೀಟರ್‌ ಉದ್ದ ಹಾಗೂ ಆರು ಮೀಟರ್‌ ಅಗಲದ ವಾಹನ
ಈ ದೈತ್ಯ ಗಾತ್ರದ ಹಮ್ಮರ್‌ ಯುಎಇ ರಾಜಮನೆತನದ ಸದಸ್ಯ ಶೇಖ್‌ ಹಮದ್‌ ಬಿನ್‌ ಹಮ್ದಾನ್‌ ಅಲ್‌ ನಹ್ಯಾನ್‌ ಒಡೆತನದಲ್ಲಿದೆ