ದುಬೈನಿಂದ ಭಾರತೀಯರು ಕಾನೂನುಬದ್ಧವಾಗಿ ಎಷ್ಟು ಚಿನ್ನವನ್ನು ತರಬಹುದು?

ದುಬೈನಿಂದ ಭಾರತೀಯರು ಕಾನೂನುಬದ್ಧವಾಗಿ ಎಷ್ಟು ಚಿನ್ನವನ್ನು ತರಬಹುದು?

ದುಬೈನಿಂದ ಭಾರತೀಯರು ಕಾನೂನುಬದ್ಧವಾಗಿ ಎಷ್ಟು ಚಿನ್ನವನ್ನು ತರಬಹುದು?
ಸುಂಕ ಪಾವತಿ ನಂತರ ಭಾರತೀಯರು ದುಬೈನಿಂದ ಲಗೇಜ್‌ಗಳಲ್ಲಿ 1 ಕೆಜಿಯಷ್ಟು ಚಿನ್ನವನ್ನು ನಾಣ್ಯಗಳು ಮತ್ತು ಗಟ್ಟಿಗಳ ರೂಪದಲ್ಲಿ ಭಾರತಕ್ಕೆ ತರಬಹುದು.
ದುಬೈನಿಂದ ಭಾರತೀಯರು ಕಾನೂನುಬದ್ಧವಾಗಿ ಎಷ್ಟು ಚಿನ್ನವನ್ನು ತರಬಹುದು?
ಆದರೆ, ಅವರು ಆರು ತಿಂಗಳಿಗಿಂತ ಹೆಚ್ಚು ಕಾಲ ದುಬೈನಲ್ಲಿ ವಾಸ್ತವವಿರಬೇಕು
ದುಬೈನಿಂದ ಭಾರತೀಯರು ಕಾನೂನುಬದ್ಧವಾಗಿ ಎಷ್ಟು ಚಿನ್ನವನ್ನು ತರಬಹುದು?
ಅನುಮತಿಸಲಾದ ಮಿತಿಗಿಂತ ಹೆಚ್ಚಿನ ಚಿನ್ನ ಸಾಗಿಸುವ ಭಾರತೀಯರು ಕಸ್ಟಮ್ಸ್ ಅಥವಾ ಇತರ ಸುಂಕಗಳಿಗೆ ಹೊಣೆಗಾರರಾಗಿರುತ್ತಾರೆ
ಅನುಮತಿಸಲಾದ ಮಿತಿಗಿಂತ ಹೆಚ್ಚಿನ ಚಿನ್ನ ಸಾಗಿಸುವ ಭಾರತೀಯರು ʼಡ್ಯೂಟಿಯಬಲ್ʼ ಚಿನ್ನವನ್ನು ಘೋಷಿಸಬೇಕು
ಪುರುಷರಿಗೆ ದುಬೈನಿಂದ ಭಾರತಕ್ಕೆ 20 ಗ್ರಾಂ ಚಿನ್ನವನ್ನು ತರಲು ಅನುಮತಿ ಇದೆ.
ಕಸ್ಟಮ್ಸ್ ಸುಂಕವನ್ನು ಪಾವತಿಸದೆ ದುಬೈನಿಂದ ಭಾರತಕ್ಕೆ ಗಟ್ಟಿಗಳು ಮತ್ತು ನಾಣ್ಯಗಳಾಗಿ 50,000ಕ್ಕಿಂತ ಕಡಿಮೆ ಮೌಲ್ಯದ ಚಿನ್ನಾಭರಣವನ್ನು ತರಬಹುದು.
ಮಹಿಳೆಯರು 40 ಗ್ರಾಂ ಚಿನ್ನವನ್ನು ತರಬಹುದು.
- ಆದರೆ, ಯಾವುದೇ ಕಸ್ಟಮ್ಸ್ ಸುಂಕವಿಲ್ಲದೆ 1 ಲಕ್ಷಕ್ಕಿಂತ ಕಡಿಮೆ ಮೌಲ್ಯದ ಚಿನ್ನಾಭರಣ, ಗಟ್ಟಿಗಳು, ನಾಣ್ಯಗಳನ್ನು ದುಬೈನಿಂದ ಭಾರತಕ್ಕೆ ತರಬಹುದು.
15 ವರ್ಷದೊಳಗಿನ ಮಕ್ಕಳು ದುಬೈನಿಂದ ಭಾರತಕ್ಕೆ ಆಭರಣಗಳು ಅಥವಾ ಉಡುಗೊರೆಗಳ ರೂಪದಲ್ಲಿ 40 ಗ್ರಾಂಗಿಂತ ಕಡಿಮೆ ಚಿನ್ನವನ್ನು ತರಬಹುದು.
ಅವರು ಜೊತೆಯಲ್ಲಿರುವ ವಯಸ್ಕರೊಂದಿಗೆ ತಮ್ಮ ಸಂಬಂಧದ ಗುರುತಿನ ಪುರಾವೆಗಳನ್ನು ಹೊಂದಿರಬೇಕು.