ಬೊಟ್ಸವಾನ ಗಣಿಯಲ್ಲಿ ಬೃಹತ್ ವಜ್ರ ಪತ್ತೆ!

500 ಗ್ರಾಂ ಭಾರದ 2492 ಕ್ಯಾರಟ್ ನ ವಜ್ರ ಬೊಟ್ಸವಾನದ ಗಣಿಯಲ್ಲಿ ಪತ್ತೆಯಾಗಿದೆ.
ಸುಮಾರು 335 ಕೋಟಿ ರೂ. ಬೆಲೆಯ ವಜ್ರ
ಇದು ಬೊಟ್ಸವಾನದಲ್ಲಿ ದೊರೆತ ಅತೀ ಹೆಚ್ಚು ತೂಕದ ವಜ್ರವಾಗಿದೆ.
ಇದು ಪಂಚದಲ್ಲೇ ಈವರೆಗೆ ದೊರೆತಿರುವ 2ನೇ ದೊಡ್ಡ ವಜ್ರ!
ಕಳೆದ ನೂರು ವರ್ಷಗಳ ಅವಧಿಯಲ್ಲಿ ದೇಶದಲ್ಲಿ ಇಷ್ಟು ತೂಕದ ವಜ್ರ ಪತ್ತೆಯಾಗಿರಲಿಲ್ಲ.
ಈಗ ಪತ್ತೆಯಾಗಿರುವ 2,492 ಕ್ಯಾರಟ್‌ ವಜ್ರವನ್ನು ಪ್ರದರ್ಶನಕ್ಕೆ ಇಡಲಿರುವ ಬೊಟ್ಸವಾನ
2019ರಲ್ಲಿ ಇದೇ ಗಣಿಯಲ್ಲಿ 1,758 ಕ್ಯಾರಟ್‌ ವಜ್ರ ಪತ್ತೆಯಾಗಿತ್ತು.