ಆಸ್ಟ್ರೇಲಿಯಾದಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆ ನಿಷೇಧ

ಮಕ್ಕಳಿಗೆ ಸಾಮಾಜಿಕ ಜಾಲತಾಣಗಳ ಬಳಕೆಯನ್ನು ನಿಷೇಧಿಸುವ ಕಾನೂನು ಅಂಗೀಕರಿಸಿದ ಆಸ್ಟ್ರೇಲಿಯಾ
ಮಸೂದೆಗೆ ಪ್ರಧಾನಿ ಅಂಥೋನಿ ಅಲ್ಬಾನೀಸ್ ಅವರ ಲೇಬರ್ ಪಕ್ಷದ ಸರಕಾರದ ಬೆಂಬಲ
ಗೂಗಲ್ ಮತ್ತು ಮೆಟಾದ ವಿರೋಧದ ನಡುವೆಯೂ ಮಸೂದೆಯನ್ನು ಮಂಡಿಸಿ ಅನುಮೋದನೆ ಪಡೆಯುವಲ್ಲಿ ಸರಕಾರ ಯಶಸ್ವಿ
ಸೈಬರ್ ಬುಲ್ಲಿಂಗ್ ಕುರಿತು ಮಕ್ಕಳ ಪೋಷಕರು ಕಳವಳ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಕಾನೂನು ಜಾರಿಗೆ ತರಲು ಸರಕಾರ ನಿರ್ಧಾರ
ಮಸೂದೆಯು ಕಾನೂನಿನ ರೂಪ ಪಡೆದರೆ, ಸಾಮಾಜಿಕ ಜಾಲತಾಣಗಳು 'ವಯಸ್ಸು ಪರಿಶೀಲಿಸುವ ಕ್ರಮ'ಗಳನ್ನು ಜಾರಿಗೆ ತರಬೇಕಾಗುತ್ತದೆ.