ಅಂತರಿಕ್ಷದಲ್ಲಿ ಬಾಹ್ಯಾಕಾಶ ಕೇಂದ್ರ ಸ್ಥಾಪಿಸಲಿರುವ ಭಾರತ!

ತನ್ನದೇ ಆದ ಬಾಹ್ಯಾಕಾಶ ಕೇಂದ್ರದ ಸ್ಥಾಪನೆಗೆ ಮುಂದಾದ ಭಾರತ
ಈ ಯೋಜನೆಯನ್ನು ರೂಪಿಸಲಾಗುತ್ತಿದೆ ಎಂದ ಇಸ್ರೋ
2028ರ ವೇಳೆಗೆ ಪೂರ್ಣಗೊಳ್ಳಲಿರುವ ಇಸ್ರೋ ಮೊದಲ ಹಂತದ ಯೋಜನೆ
ಈ ಯೋಜನೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ
ಇದಕ್ಕೆ Indian Space Station ಎಂದು ಹೆಸರಿಡಲಾಗಿದೆ
2036ರಿಂದ ಇದರ ಕಾರ್ಯನಿರ್ವಹಣೆ ಆರಂಭಿಸಲು ನಿರ್ಧರಿಸಿರುವ ಇಸ್ರೋ
ಗಗನಯಾನ ಯೋಜನೆಗಳಿಗೆ 20,193 ಕೋಟಿ ರೂ. ನೀಡಲು ಕೇಂದ್ರದ ಒಪ್ಪಿಗೆ