2024ರಲ್ಲಿ ನಿವೃತ್ತಿ ಘೋಷಿಸಿದ ಭಾರತೀಯ ಕ್ರಿಕೆಟಿಗರು!

1. ಸೌರಭ್ ತಿವಾರಿ - ಎಲ್ಲಾ ಮಾದರಿಯ ಕ್ರಿಕೆಟಿಗೆ ವಿದಾಯ.
2. ವರುಣ್ ಆರನ್ - ಎಲ್ಲಾ ಮಾದರಿಯ ಕ್ರಿಕೆಟಿಗೆ ವಿದಾಯ
3. ದಿನೇಶ್ ಕಾರ್ತಿಕ್ - ಎಲ್ಲಾ ಮಾದರಿಯ ಕ್ರಿಕೆಟಿಗೆ ವಿದಾಯ
4. ಕೇದಾರ್ ಜಾಧವ್ - ಎಲ್ಲಾ ಮಾದರಿಯ ಕ್ರಿಕೆಟಿಗೆ ವಿದಾಯ
5. ವಿರಾಟ್ ಕೊಹ್ಲಿ - T20 ಕ್ರಿಕೆಟಿಗೆ ವಿದಾಯ
6. ರೋಹಿತ್ ಶರ್ಮ - T20 ಕ್ರಿಕೆಟಿಗೆ ವಿದಾಯ
7. ರವೀಂದ್ರ ಜಡೇಜಾ - T20 ಕ್ರಿಕೆಟಿಗೆ ವಿದಾಯ
8. ಶಿಖರ್ ಧವನ್ - ಎಲ್ಲಾ ಮಾದರಿಯ ಕ್ರಿಕೆಟಿಗೆ ವಿದಾಯ
9. ಬರಿಂದರ್ ಸ್ರಾನ್ - ಎಲ್ಲಾ ಮಾದರಿಯ ಕ್ರಿಕೆಟಿಗೆ ವಿದಾಯ
10. ವೃದ್ಧಮಾನ್ ಸಾಹ - ಎಲ್ಲಾ ಮಾದರಿಯ ಕ್ರಿಕೆಟಿಗೆ ವಿದಾಯ
11. ಸಿದ್ಧಾರ್ಥ್ ಕೌಲ್ - ಎಲ್ಲಾ ಮಾದರಿಯ ಕ್ರಿಕೆಟಿಗೆ ವಿದಾಯ
12. ರವಿಚಂದ್ರನ್ ಅಶ್ವಿನ್ - ಎಲ್ಲಾ ಮಾದರಿಯ ಕ್ರಿಕೆಟಿಗೆ ವಿದಾಯ