ಕುತೂಹಲಕಾರಿ ವಿಮಾನಯಾನ ಜಗತ್ತು

ಜಗತ್ತಿನ ಮೊತ್ತಮೊದಲ ವಿಮಾನವನ್ನು 1903ರಲ್ಲಿ ರೈಟ್ ಸಹೋದರರು ಕಂಡು ಹಿಡಿದರು.
The Douglas DC-3 (1935)—ಪ್ರಯಾಣಿಕರನ್ನು ಹೊತ್ತೊಯ್ದ ಜಗತ್ತಿನ ಮೊದಲ ವಿಮಾನವಾಗಿದೆ
ಇದು ಪ್ರಯಾಣಿಕ ವಿಮಾನದ ಹೊಸ ಜಗತ್ತನ್ನು ತೆರೆಯಿತು.
The Boeing 707 (1958)—ಇದು ಜಗತ್ತಿನ ಮೊದಲ ಜೆಟ್ ವಿಮಾನ.
ಮೊತ್ತಮೊದಲ ಅಂತಾರಾಷ್ಟ್ರೀಯ ಪ್ರಯಾಣವನ್ನು ಮಾಡಿದ ವಿಮಾನ ಬೋಯಿಂಗ್
The Concorde (1976)—ಪ್ರಯಾಣಿಕರನ್ನು ಕೊಂಡೊಯ್ದ ಮೊದಲ supersonic ವಿಮಾನ ಇದಾಗಿದೆ
ಈ ವಿಮಾನ ಆ ಕಾಲದಲ್ಲಿ ವೇಗಕ್ಕೆ ಮತ್ತು ಆರಾಮದಾಯಕ ಪ್ರಯಾಣಕ್ಕೆ ಹೆಸರುವಾಸಿಯಾಗಿತ್ತು
The Airbus A380 (2005)—ಮೊದಲ ಬೃಹತ್ ವಿಮಾನ
ಈ ವಿಮಾನದಲ್ಲಿ ಒಮ್ಮೆಗೆ 850 ಪ್ರಯಾಣಿಕರಿದ್ದರು