ಜಸ್‌ಪ್ರಿತ್ ಬುಮ್ರಾ ಐತಿಹಾಸಿಕ ಸಾಧನೆ!

ವೇಗಿ ಜಸ್‌ಪ್ರಿತ್ ಬುಮ್ರಾ ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ ನಲ್ಲಿ ಸಾಧನೆ ಮಾಡಿದ್ದಾರೆ.
ಅಶ್ವಿನ್‌ ಸಾರ್ವಕಾಲಿಕ ದಾಖಲೆ ಸರಿಗಟ್ಟಿದ ಬುಮ್ರಾ.
904 ರೇಟಿಂಗ್ ಪಾಯಿಂಟ್ಸ್ ತಲುಪಿರುವ ಬುಮ್ರಾ
ಅವರು ಭಾರತೀಯ ಬೌಲರ್ ಗಳಿಸಿರುವ ಗರಿಷ್ಠ ರೇಟಿಂಗ್ ಪಾಯಿಂಟ್ಸ್ ಸರಿಗಟ್ಟಿದರು
ಈ ದಾಖಲೆಯು ಸ್ಪಿನ್ನರ್ ಆರ್.ಅಶ್ವಿನ್ ಹೆಸರಲ್ಲಿತ್ತು.