ಐಸಿಸಿ ನೂತನ ಅಧ್ಯಕ್ಷರಾಗಲಿರುವ ಜಯ್ ಶಾ: ವರದಿ

ನವೆಂಬರ್ ಗೆ ಕೊನೆಗೊಳ್ಳಲಿದೆ ಈಗಿನ ಅಧ್ಯಕ್ಷ ಗ್ರೆಗ್ ಬಾರ್ಕ್ಲೇ ಅಧಿಕಾರವಧಿ
ಮುಂದಿನ ಅವಧಿಗೆ ಸ್ಪರ್ಧಿಸಲು ನಿರಾಸಕ್ತಿ ತೋರಿದ ಗ್ರೆಗ್ ಬಾರ್ಕ್ಲೇ
ಜಯ್ ಶಾ ಹಾದಿ ಸುಗಮ
ಜಯ್ ಶಾ ಅವರಿಗೆ ಇಂಗ್ಲೆಂಡ್, ಆಸ್ಟ್ರೇಲಿಯಾದ ಕ್ರಿಕೆಟ್ ಮಂಡಳಿಗಳ ಬೆಂಬಲ