ದಾಖಲೆಗಳ ಸರದಾರ 'ಕಿಂಗ್ ಕೊಹ್ಲಿ'!

ನಿನ್ನೆ ಕಿವೀಸ್ ವಿರುದ್ಧ ಅರ್ಧ ಶತಕ ಸಿಡಿಸಿ ಕೊಹ್ಲಿ ಇನ್ನೊಂದು ದಾಖಲೆ ನಿರ್ಮಿಸಿದರು.
9000 ರನ್ ಗಳಿಸಿದ ಕೊಹ್ಲಿ ಭಾರತದ ನಾಲ್ಕನೇ ಆಟಗಾರರಾದರು.
ಹಿಂದೆಯೂ ಹಲವಾರು ಅಂತಾರಾಷ್ಟ್ರೀಯ ದಾಖಲೆಗಳನ್ನು ನಿರ್ಮಿಸಿರು ವಿರಾಟ್
ಕೊಹ್ಲಿ 50ನೇ ಶತಕ ಸಿಡಿಸಿ ಸಚಿನ್ ದಾಖಲೆಯನ್ನು ಮುರಿದಿದ್ದರು.
ಅವರು ಧೋನಿಯ ಬಳಿಕ ಐಪಿಎಲ್ ನಲ್ಲೂ ಹೆಚ್ಚು ಅರೇಂಜ್ ಕ್ಯಾಪ್ ಧರಿಸಿದ ಆಟಗಾರರ ವಿರಾಟ್ ಕೊಹ್ಲಿ.
ಐಪಿಎಲ್ ನಲ್ಲಿ, ಒಂದೇ ಋತುವಿನಲ್ಲಿ ಅತೀ ಹೆಚ್ಚು ಶತಕ ಸಿಡಿಸಿದ ದಾಖಲೆಯೂ ಕೊಹ್ಲಿ ಹೆಸರಿನಲ್ಲಿದೆ.