ಆರ್ಥಿಕ ವಲಯದಲ್ಲಿ ವಂಚನೆ ತಡೆಯಲು DeepFake eKYCಗೆ ಚಾಲನೆ!

PC: Meta AI
ಫಿನಾಕಸ್ ಸೊಲ್ಯೂಷನ್ಸ್ ಮತ್ತು pi-labs.aiನ ಸಹೋದ್ಯಮವು eKYC ಕ್ಷೇತ್ರದಲ್ಲಿ ಮಹತ್ವದ ಪ್ರಗತಿಯನ್ನು ಸೂಚಿಸುತ್ತಿದೆ.
PC: Meta AI
ಫಿನಾಕಸ್ ಸೊಲ್ಯೂಷನ್ಸ್ ಆಧುನಿಕ ಬ್ಯಾಂಕಿಂಗ್ ತಂತ್ರಜ್ಞಾನ ಅಭಿವೃದ್ಧಿಸುವಲ್ಲಿ ಮುಂಚೂಣಿಯಲ್ಲಿದೆ
PC: Meta AI
pi-labs.aiವು AI ಕ್ಷೇತ್ರದಲ್ಲಿ ಡೀಪ್‌-ಫೇಕ್ ಪತ್ತೆ ಹಚ್ಚುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ
PC: Meta AI
ಇವು ಬ್ಯಾಂಕಿಂಗ್ ವಂಚನೆಗಳನ್ನು ತಡೆಗಟ್ಟಲು ಕೈಜೋಡಿಸಿದೆ
PC: Meta AI
ಇದನ್ನು ಆರ್ಥಿಕ ವಲಯದಲ್ಲಿ ಡೀಪ್‌-ಫೇಕ್ ವಂಚನೆಯ ಹೆಚ್ಚುತ್ತಿರುವ ಪ್ರಕರಣಗಳ ವಿರುದ್ಧ ಪರಿಶೀಲನಾ ಪ್ರಕ್ರಿಯೆಗಳನ್ನು ಬಲಪಡಿಸಲು ವಿನ್ಯಾಸಗೊಳಿಸಲಾಗಿದೆ.
PC: Meta AI
ಆಡಿಯೋ ಮತ್ತು ವಿಡಿಯೋ ಸೇರಿದಂತೆ ವಿವಿಧ ಮಾಧ್ಯಮ ಸ್ವರೂಪಗಳನ್ನು ಪತ್ತೆಹಚ್ಚಲು ಡೀಪ್‌ಫೇಕ್ ವಿನ್ಯಾಸಗೊಳಿಸಲಾಗಿದೆ
PC: Meta AI
ಭಾರತೀಯ ರಿಸರ್ವ್ ಬ್ಯಾಂಕ್ (RBI) eKYC ಕಾರ್ಯವಿಧಾನಗಳಿಗೆ ಲೈವ್ ವೀಡಿಯೊವನ್ನು ಕಡ್ಡಾಯಗೊಳಿಸಿದೆ. ಹೆಚ್ಚಿನ ಮಾಹಿತಿಗಾಗಿ: www.pi-labs.ai ಗೆ ಭೇಟಿ ನೀಡಿ
ಮಾಹಿತಿ ಕೃಪೆ : Business-Standard
PC: Meta AI