ಸಿಡಿಲಾಘಾತ ಪ್ರಕರಣಗಳು ಭಾರತದಲ್ಲಿ ಇನ್ನೂ ಹೆಚ್ಚಲಿವೆ: ವರದಿ

ಹವಾಮಾನ ಬದಲಾವಣೆಯೇ ಇದಕ್ಕೆ ಕಾರಣ ಎಂದ ತಜ್ಞರು
ಜಗತ್ತಿನಲ್ಲಿ ಸಿಡಿಲಾಘಾತದಿಂದ ಮೃತಪಡುತ್ತಿರುವವರ ಸಂಖ್ಯೆ ಭಾರತದಲ್ಲೇ ಹೆಚ್ಚು
ಭಾರತದಲ್ಲಿ ಪ್ರತಿ ವರ್ಷ ಸಿಡಿಲಾಘಾತದಿಂದ ಸಾವನ್ನಪ್ಪುತ್ತಿರುವ 1,900 ಜನರು
2010ರಿಂದ 2020ರ ಅವಧಿಯಲ್ಲಿ ಸಿಡಿಲಾಘಾತದಿಂದ ಸಾವನ್ನಪ್ಪಿದವರ ಸಂಖ್ಯೆಯಲ್ಲಿ ಭಾರೀ ಏರಿಕೆ
ಇದು ಕಳವಳಕಾರಿ ಸಂಗತಿ ಎಂದ ಸಂಶೋಧಕರು
ಜಾಗತಿಕ ತಾಪಮಾನ ಹೆಚ್ಚಲದಿಂದ ಪ್ರತಿಕೂಲ ಹವಾಮಾನದ ದಿನಗಳು ಹೆಚ್ಚಾಗುತ್ತಿದ್ದು, ಸಿಡಿಲು ಬಡಿಯುವುದೂ ಹೆಚ್ಚಳ.
ಜಾಗೃತಿಯ ಕೊರತೆಯೇ ಸಿಡಿಲಾಘಾತದಿಂದ ಹೆಚ್ಚುತ್ತಿರುವ ಸಾವಿನ ಪ್ರಮಾಣಕ್ಕೆ ಕಾರಣ ಎಂದ ತಜ್ಞರು