ಮಂಗಳೂರಿನ ಗಾಳಿಯೂ ಕಲುಷಿತ!

ಮಂಗಳೂರಿನಲ್ಲೂ ಉಸಿರಾಡುವ ಗಾಳಿಯ ಗುಣಮಟ್ಟ ತೀವ್ರವಾಗಿ ಕುಸಿದಿದೆ ಎಂದ ವರದಿ
ಎಚ್ಚರಿಕೆಯ ವರದಿಯನ್ನು ಪ್ರಕಟಿಸಿದ ಗ್ರೀನ್‌ ಪೀಸ್‌
ಬೆಂಗಳೂರು, ಮೈಸೂರು ಹಾಗು ಮಂಗಳೂರಿನಲ್ಲಿ ಗಾಳಿಯ ಗುಣಮಟ್ಟದಲ್ಲಿ ಕುಸಿತ
ಮಾಲಿನ್ಯದ ಪ್ರಮಾಣ ಅಪಾಯಕಾರಿ ಮಟ್ಟಕ್ಕೆ ತಲುಪಿದೆ ಎಂದ ವರದಿ
ಕೂಡಲೇ ವಾಯುಮಾಲಿನ್ಯವನ್ನು ತಗ್ಗಿಸದಿದ್ದರೆ, ಆರೋಗ್ಯದ ಮೇಲೆ ದುಷ್ಪರಿಣಾಮ ಸಾಧ್ಯತೆ
ಗಾಳಿಯಲ್ಲಿ ಪಿಎಂ 2.5 ಕಣಗಳ ಮಟ್ಟವು ಮಂಗಳೂರು ಸಹಿತ ಐದು ನಗರಗಳಲ್ಲಿ 6ರಿಂದ 7 ಪಟ್ಟು ಹೆಚ್ಚು
ಪಿಎಂ 10 ಕಣಗಳ ಮಟ್ಟವು ಬೆಂಗಳೂರು, ಮೈಸೂರು ಮತ್ತು ಪುದುಚೇರಿಯಲ್ಲಿ 4ರಿಂದ 5 ಪಟ್ಟು ಹೆಚ್ಚು