ಬ್ರಾಂಡೆಡ್ ಸಕ್ಕರೆ ಮತ್ತು ಉಪ್ಪು ಪ್ಯಾಕೇಟ್ ಗಳಲ್ಲಿ ಮೈಕ್ರೋಪ್ಲಾಸ್ಟಿಕ್‌ ಅಂಶ ಪತ್ತೆ!

'ಟಾಕ್ಸಿಕ್ಸ್‌ ಲಿಂಕ್‌' ನಡೆಸಿದ “ಮೈಕ್ರೋಪ್ಲಾಸ್ಟಿಕ್ಸ್‌ ಇನ್‌ ಸಾಲ್ಟ್‌ ಎಂಡ್‌ ಶುಗರ್”‌ ಅಧ್ಯಯನದಲ್ಲಿ ಬಹಿರಂಗ
10 ಬಗೆಯ ಉಪ್ಪು ಮತ್ತು 5 ವಿಧದ ಸಕ್ಕರೆ ಬ್ರಾಂಡ್ ಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು.
ಎಲ್ಲಾ ಸಕ್ಕರೆ - ಉಪ್ಪಿನ ಮಾದರಿಗಳಲ್ಲಿ ಫೈಬರ್‌, ಪೆಲ್ಲೆಟ್‌, ಫಿಲ್ಮ್ಸ್‌, ಫ್ರ್ಯಾಗ್‌ಮೆಂಟ್‌ ಅಂಶ ಪತ್ತೆ
ಮೈಕ್ರೋಪ್ಲಾಸ್ಟಿಕ್‌ ಗಳ ಕುರಿತು ವೈಜ್ಞಾನಿಕ ಡೇಟಾಬೇಸ್‌ ರಚಿಸಲು ಅಧ್ಯಯನ ನಡೆಸಲಾಗಿತ್ತು