'ವರ್ಕ್ ಫ್ರಮ್ ಹೋಂ'ಗಿಂತ 'ಆಫೀಸ್ ಕೆಲಸ' ಲೇಸು: ಅಧ್ಯಯನ

PC: Meta AI
ಮನೆಯಿಂದಲೇ ಕೆಲಸ ಮಾಡುವ ಸಂಸ್ಕೃತಿ ಮಾನಸಿಕ ಆರೋಗ್ಯಕ್ಕೆ ಮಾರಕ
PC: Meta AI
ಸಂಶೋಧನೆಯಲ್ಲಿ ಬಹಿರಂಗ
PC: Meta AI
ಕಚೇರಿಗಳಲ್ಲಿ ಉದ್ಯೋಗ ಮಾಡುವವರು ಉತ್ತಮ ಮಾನಸಿಕ ಅರೋಗ್ಯ ಹೊಂದಿದ್ದಾರೆ.
PC: Meta AI
65 ದೇಶಗಳ 54,831 ಉದ್ಯೋಗಿಗಳ ಮೇಲೆ ನಡೆಸಿದ ಶಂಶೋಧನೆ
PC: Meta AI
ಸಹೋದ್ಯೋಗಿಗಳೊಂದಿಗೆ ಉತ್ತಮ ಸಂಬಂಧ ಮತ್ತು ಕೆಲಸದಲ್ಲಿ ಹೆಮ್ಮೆಯ ಭಾವನೆ ಬಹಳ ಮುಖ್ಯ ಎಂದ ಅಧ್ಯಯನ
PC: Meta AI
ಅಮೆರಿಕಾ ಮೂಲದ ಸೆಪಿನ್ಸ್ ಲ್ಯಾಬ್ ನಡೆಸಿದ ಸಂಶೋಧನೆ
PC: Meta AI