ಉತ್ತರಪ್ರದೇಶದಲ್ಲಿ ತೋಳಗಳ ದಾಳಿಯಿಂದ ಕಂಗೆಟ್ಟ ಜನ

ಶಾಲೆ, ಮಾರುಕಟ್ಟೆಗಳು ಬಂದ್
ಜನಜೀವನದ ಮೇಲೆ ದೊಡ್ಡ ಮಟ್ಟದಲ್ಲಿ ಪ್ರಭಾವ ಬೀರಿದ ತೋಳಗಳ ದಾಳಿ
ಮಕ್ಕಳು ಭಯದಿಂದ ಮನೆಯಿಂದ ಹೊರಗಿಳಿಯುತ್ತಿಲ್ಲ
ನಿರ್ಜನವಾದ ಶಾಲೆಗಳು
ಇಲ್ಲಿಯವರೆಗೆ 8 ಮಕ್ಕಳು ಸಹಿತ 9 ಮಂದಿ ತೋಳ ದಾಳಿಗೆ ಬಲಿ
ಸುರಕ್ಷತೆ ದೃಷ್ಟಿಯಿಂದ ಗುಂಪುಗಳಾಗಿ ಗಸ್ತು ತಿರುಗುತ್ತಿರುವ ಗ್ರಾಮಸ್ಥರು
ಈ ಪ್ರದೇಶದಲ್ಲಿ ಸೋಲಾರ್ ದೀಪಗಳ ಅಳವಡಿಕೆಯನ್ನು ಪ್ರಾರಂಭಿಸಿದ ಸ್ಥಳೀಯ ಆಡಳಿತ