ವಿಶ್ವದ ಶ್ರೀಮಂತ ದೊರೆಯನ್ನು ಭೇಟಿಯಾದ ಪ್ರಧಾನಿ ಮೋದಿ
PC: PTI
ಬ್ರೂನೈ ಪ್ರವಾಸದಲ್ಲಿರುವ ಮೋದಿಗೆ ಭವ್ಯ ಸ್ವಾಗತ
PC: PTI
ದೊರೆ ಹಾಜಿ ಹಸನಲ್‌ ಬೊಲ್ಕಿಯಾ ಅವರೊಂದಿಗೆ ಮಹತ್ವದ ಮಾತುಕತೆ
PC: PTI
ಉಮರ್ ಅಲಿ ಸೈಫುದ್ದೀನ್ ಮಸೀದಿಗೆ ಪ್ರಧಾನಿ ಮೋದಿ ಭೇಟಿ
PC :x.com/narendramodi/
ಭಾರತೀಯ ಹೈಕಮಿಷನ್‌ನ ಚಾನ್ಸರಿ ಕಟ್ಟಡವನ್ನು ಉದ್ಘಾಟಿಸಿ, ಅನಿವಾಸಿ ಭಾರತೀಯರೊಂದಿಗೆ ಸಂವಾದ ನಡೆಸಿದ ಪ್ರಧಾನಿ
PC: PTI
ಬ್ರೂನೈ ದೊರೆ ಹಸನಲ್‌ ಬೊಲ್ಕಿಯಾ ಬಳಿ ಇದೆ 7,000 ಕಾರು
PC: Meta AI
ಈ ಪೈಕಿ 600 ರೋಲ್ಸ್‌ ರಾಯ್ಸ್, 300 ಫೆರಾರಿ ಕಾರುಗಳಿವೆ
PC: Meta AI
200 ಕುದುರೆಗಳಿಗೆ ಹವಾನಿಯಂತ್ರಿತ ಕೋಣೆಗಳಿವೆ
Meta: AI
ದೊರೆ ಬಳಿ 3,000 ಕೋಟಿ ರೂ. ಮೌಲ್ಯದ ಬೋಯಿಂಗ್‌ ವಿಮಾನವಿದೆ
PC: Meta AI
20 ಲಕ್ಷ ಚದರ ಅಡಿಯಲ್ಲಿ ತಲೆ ಎತ್ತಿರುವ ಇಸ್ತಾನಾ ನೂರುಲ್‌ ಇಮಾನ್‌ ಬೃಹತ್‌ ಅರಮನೆ ಮೌಲ್ಯ 2,250 ಕೋಟಿ ರೂ.
ಇದು 1,700 ಕೋಣೆ, 257 ಬಚ್ಚಲುಮನೆ, 5 ಈಜುಕೊಳವಿದೆ.