2024ರಲ್ಲಿ ಚಿರನಿದ್ರೆಗೆ ಜಾರಿದ ದಿಗ್ಗಜರು!!

ಉಸ್ತಾದ್ ರಾಶಿದ್ ಖಾನ್
ಸಂಗೀತಗಾರರು; 9 ಜನವರಿ ರಂದು ದಿವಂಗತರಾದರು.
ಪ್ರಭಾ ಆತ್ರೆ
ಸಂಗೀತಗಾರರು, ಪದ್ಮ ವಿಭೂಷಣ ಪ್ರಶಸ್ತಿ ವಿಜೇತರು; 13 ಜನವರಿರಂದು ಅಸುನೀಗಿದರು.
ಪಂಕಜ್ ಉಧಾಸ್
ಗಝಲ್ ಹಾಡುಗಾರರು; 26 ಫೆಬ್ರವರಿರಂದು ನಿಧನರಾದರು.
ಸುಶೀಲ್ ಕುಮಾರ್ ಮೋದಿ
ಮಾಜಿ ಸಂಸದರು ಮತ್ತು ಬಿಹಾರದ ಮಾಜಿ ಉಪಮುಖ್ಯಮಂತ್ರಿಗಳು; 13 ಮೇ ರಂದು ವಿಧಿವಶರಾದರು.
ರಾಮೋಜಿ ರಾವ್
ಉದ್ಯಮಿಗಳು ಮತ್ತು ರಾಮೋಜಿ ಫಿಲಂ ಸಿಟಿಯ ಸಂಸ್ಥಾಪಕರು; 8 ಜೂನ್ ರಂದು ಅಗಲಿದರು.
ನಟವರ್ ಸಿಂಗ್
ಮಾಜಿ ವಿದೇಶಾಂಗ ಸಚಿವರು; 10 ಆಗಸ್ಟ್ ರಂದು ಕೊನೆಯುಸಿರೆಳೆದರು.
ರತನ್ ಟಾಟಾ
ಟಾಟಾ ಸಂಸ್ಥೆಗಳ ಮುಖ್ಯಸ್ಥರು, ಉದ್ಯಮಿಗಳು; 9 ಅಕ್ಟೊಬರ್ ರಂದು ಕೀರ್ತಿ ಶೇಷರಾದರು.
ಶಶಿಕಾಂತ ರುವಾ
ಉದ್ಯಮಿ, ಫ್ಯಾಷನ್ ಡಿಸೈನರ್; 25 ನವೆಂಬರ್ ರಂದು ಇನ್ನಿಲ್ಲವಾದರು.
ಝಾಕಿರ್ ಹುಸೈನ್
ಸಂಗೀತಗಾರರು, ತಬಲಾ ಮಾಂತ್ರಿಕರು; 15 ಡಿಸೆಂಬರ್ ರಂದು ಸ್ವರ್ಗವಾಸಿಯಾದರು.
ಡಾ. ಮನಮೋಹನ ಸಿಂಗ್
ಮಾಜಿ ಹಣಕಾಸು ಸಚೀವರು, ಮಾಜಿ ಪ್ರಧಾನಮಂತ್ರಿಗಳು; 26 ಡಿಸೆಂಬರ್ ರಂದು ಸ್ವರ್ಗಸ್ಥರಾದರು.