ಟೆನಿಸ್ ದಿಗ್ಗಜ ರಫೆಲ್ ನಡಾಲ್ ದಾಖಲೆಗಳ ಪಟ್ಟಿ

ಡೇವಿಸ್ ಕಪ್ ಬಳಿಕ ನಡಾಲ್ ಟೆನಿಸ್ ಗೆ ವಿದಾಯ ಹೇಳಲಿರುವ ನಡಾಲ್
14 ಫ್ರೆಂಚ್ ಓಪನ್ ಕಿರೀಟ ಗೆದ್ದು ದಾಖಲೆ
ಕರಿಯರ್ ಗ್ರಾಂಡ್‌ಸ್ಲಾಮ್ ಗೆದ್ದುಕೊಂಡ ಅತ್ಯಂತ ಕಿರಿಯ ಟೆನಿಸ್‌ ಆಟಗಾರ ಎಂಬ ಹೆಗ್ಗಳಿಕೆ
2000, 2010 ಮತ್ತು 2020 ರಲ್ಲಿ ವಿಶ್ವದ ನಂಬರ್ ಒನ್ ಟೆನಿಸ್ ಆಟಗಾರರಾಗಿದ್ದರು
ಎಪ್ರಿಲ್ 2005 ಮತ್ತು ಮೇ 2007ರ ನಡುವೆ ಒಂದೇ ಒಂದು ಪದ್ಯ ಸೋಲದೇ 81 ಪಂದ್ಯಗಳನ್ನು ಗೆದ್ದರು.
2005 ಮತ್ತು 2014ರ ನಡುವೆ ಅವರು ಪ್ರತಿವರ್ಷ ಕನಿಷ್ಠ ಒಂದು ಪ್ರಮುಖ ಅಂತಾರಾಷ್ಟ್ರೀಯ ಕಪ್ ಅನ್ನು ಗೆದ್ದುಕೊಂಡಿದ್ದಾರೆ.
ನಡಾಲ್ ರನ್ನು 'ಕಿಂಗ್ ಆಫ್ ಕ್ಲೇ' ಎಂದು ಕರೆಯುತ್ತಾರೆ.