ರಜನಿಕಾಂತ್‌ ರ 'ವೆಟ್ಟೈಯನ್' ಮತ್ತು ಸೂರ್ಯ ಅವರ 'ಕಂಗುವ' ಮುಖಾಮುಖಿ!

ಅ. 10ರಂದು ಬಿಡುಗಡೆಯಾಗಲಿರುವ ವೆಟ್ಟೈಯನ್, ಕಂಗುವ
ಈ ಚಿತ್ರ ತಮಿಳು, ತೆಲುಗು, ಹಿಂದಿ ಮತ್ತು ಕನ್ನಡದಲ್ಲಿ ಬಿಡುಗಡೆಯಾಗಲಿದೆ
ರಜನಿಕಾಂತ್‌ ಈ ಚಿತ್ರವು ಸೂರ್ಯ ಅವರ 'ಕಂಗುವ' ಚಿತ್ರದೊಂದಿಗೆ ಸ್ಪರ್ಧೆಸಲಿದೆ.
ಚಿತ್ರ ರಸಿಕರಿಗೆ ಇದೊಂದು ರೋಮಾಂಚಕ ಅನುಭವ