ಖ್ಯಾತ ಉದ್ಯಮಿ ರತನ್‌ ಟಾಟಾ ನಿಧನ

ಡಿಸೆಂಬರ್ 28, 1937ರಂದು ಮುಂಬೈಯ ಪಾರ್ಸಿ ಕುಟುಂಬದಲ್ಲಿ ಜನನ
ಪ್ರಾರಂಭಿಕ ಶಿಕ್ಷಣ ಮುಂಬೈ ಮತ್ತು ಶಿಮ್ಲಾದಲ್ಲಿ ಪಡೆದರು.
ನ್ಯೂಯಾರ್ಕಿನ ಕಾರ್ನೆಲ್ ವಿವಿಯಿಂದ ಬಿ.ಆರ್ಚ್ ಪದವಿಧರರಾದರು.
1970ರಲ್ಲಿ ಟಾಟಾ ಸಮೂಹದಲ್ಲಿ ಮ್ಯಾನೇಜರ್ ಹುದ್ದೆಗೇರಿದ ಟಾಟಾ
4 ಶತಕೋಟಿಯಿಂದ 165 ಶತಕೋಟಿಗೆ ಉದ್ಯಮ ಸಾಮ್ರಾಜ್ಯ ವಿಸ್ತರಿಸಿದ ರತನ್ ಟಾಟಾ
ರತನ್‌ ಅವರ ಅಧ್ಯಕ್ಷತೆಯಲ್ಲಿ ಟಾಟಾ ಸಮೂಹವು ಟಾಟಾ ಚಹಾದಿಂದ ಟಾಟಾ ಲ್ಯಾಂಡ್ ರೋವರ್ ವರೆಗೆ ಉದ್ಯಮದ ವಿಸ್ತರಣೆ.
ಮಧ್ಯಮ ವರ್ಗದವರಿಗಾಗಿ ಇವರು ಕಡಿಮೆಬೆಲೆಯ 'ನ್ಯಾನೋ'ವನ್ನು ಪರಿಚಯಿಸಿದರು.
'ಆರ್ಡರ್ ಆಫ್ ಆಸ್ಟ್ರೇಲಿಯಾ', 'ಅಸ್ಸಾಂ ಬೈಭವ್', 'ಮಹಾರಾಷ್ಟ್ರ ಭೂಷಣ', 'ಪದ್ಮ ಭೂಷಣ', ಪದ್ಮ ವಿಭೂಷಣ' ಇತ್ಯಾದಿ ಪ್ರಶಸ್ತಿಗಳಿಂದ ಗೌರವ.
ಅವರ ಜನಪರ ಸೇವೆಗಳಿಗೆ ಹಲವಾರು ವಿವಿಗಳು ಡಾಕ್ಟರೇಟ್ ಪದವಿ ನೀಡಿ ಗೌರವಿಸಿತ್ತು.