'ಬಿಗ್ ಬಾಸ್-18'ನ ನಿರೂಪಣೆಗೆ 250 ಕೋಟಿ ರೂ. ವೇತನ ಪಡೆಯಲಿರುವ ಸಲ್ಮಾನ್ ಖಾನ್

ಹಿಂದಿನ ಹಲವು ಸೀಝನ್ ಗಳನ್ನು ನಡೆಸಿಕೊಟ್ಟ ನಟ ಸಲ್ಮಾನ್
ಬಿಗ್ ಬಾಸ್-18 ಅವೃತ್ತಿಗೆ ಸುಮಾರು 250 ಕೋಟಿ ಹಣ ರೂ. ಸಂಭಾವಣೆ
ಅವರ ನಿರೂಪಣೆಯ ಶೈಲಿ, ಮತ್ತು ಸ್ಟಾರ್ ಪವರ್ ಭಾರಿ ಗಮನವನ್ನು ಸೆಳೆಯುತ್ತಿದೆ.
ಈ ಭಾರಿ ವೇತನವು ಅವರು ರಿಯಾಲಿಟಿ ಶೋಗೆ ತರುವ ಪ್ರಚಾರವನ್ನು ಪ್ರತಿಬಿಂಬಿಸುತ್ತದೆ.
ಬಿಗ್ ಬಾಸ್-18 ಆವೃತ್ತಿಯಲ್ಲಿ ಸಿನೆಮಾ ತಾರೆಗಳಾದ ವಿವಿಯನ್ ಡಿಸೇನ, ಚಾಹತ್ ಪಾಂಡೆ, ಶೆಹಝಾದ ಧಾಮಿ, ಅವಿನಾಶ್ ಮಿಶ್ರ, ಈಶ ಸಿಂಗ್, ಮತ್ತು ನೈರಾ ಬಾನರ್ಜಿ ಭಾಗವಹಿಸಲಿದ್ದಾರೆ.