500 ಕೆಜಿ ತೂಕ ಕಳೆದುಕೊಂಡ ಸೌದಿ ವ್ಯಕ್ತಿ!

542 ಕೆ.ಜಿ ತೂಕವಿದ್ದ ಸೌದಿ ಅರೇಬಿಯಾದ ಖಾಲಿದ್ ಬಿನ್ ಮುಹ್ಸಿನ್ ಶಾರಿ
2013ರಲ್ಲಿ ಖಾಲಿದ್ 610 ಕೆ.ಜಿ ತೂಕ ಹೊಂದಿದ್ದರು
3 ವರ್ಷಗಳ ಕಾಲ ಹಾಸಿಗೆ ಹಿಡಿದಿದ್ದ ಖಾಲಿದ್
ಉಚಿತವಾಗಿ ಅತ್ಯುತ್ತಮ ಚಿಕಿತ್ಸೆ ದೊರೆಯುವಂತೆ ಮಾಡಿದ ಸೌದಿ ದೊರೆ
30 ಮಂದಿ ವೃತ್ತಿಪರ ವೈದ್ಯರ ತಂಡದಿಂದ ಚಿಕಿತ್ಸೆಗೆ ವ್ಯವಸ್ಥೆ
ಖಾಲಿದ್ ಗೆ ಅಗ್ರಗಣ್ಯ ವಿಜ್ಞಾನಿಗಳ ನೆರವು
ಖಾಲಿದ್ ಈಗ ಕೇವಲ 63.5 ಕೆ.ಜಿ ದೇಹತೂಕ ಹೊಂದಿದ್ದಾರೆ