ನಮೀಬಿಯಾದಲ್ಲಿ ತೀವ್ರ ಬರಗಾಲ

ದಕ್ಷಿಣ ಆಫ್ರಿಕಾವು ಭೀಕರ ಬರಗಾಲವನ್ನು ಎದುರಿಸುತ್ತಿದೆ
ಆಹಾರಕ್ಕಾಗಿ ಮಾನವ-ವನ್ಯಜೀವಿ ಸಂಘರ್ಷಗಳು ಹೆಚ್ಚಾಗುವ ಅಪಾಯ
ಆಹಾರಕ್ಕಾಗಿ 83 ಆನೆಗಳು ಸೇರಿದಂತೆ 723 ವನ್ಯಜೀವಿಗಳನ್ನು ಕೊಲ್ಲಲು ನಿರ್ಧಾರ
ಆಹಾರ ಭದ್ರತೆಯ ಶೇ.84ರ ಮಟ್ಟ ಮೀರಿದ ನಮೀಬಿಯಾ