ಸುನೀತಾ ವಿಲಿಯಮ್ಸ್ ಬಾಹ್ಯಾಕಾಶದಲ್ಲಿ ಸಿಕ್ಕಿ ಹಾಕಿಕೊಳ್ಳುವ ಸಾಧ್ಯತೆ

ಸಹ ಗಗನಯಾತ್ರಿ ಬುಚ್ ವಿಲ್ಮೋರ್ ರೊಂದಿಗೆ ಬಾಹ್ಯಾಕಾಶದಲ್ಲಿ ತನ್ನ ವಾಸವನ್ನು ವಿಸ್ತರಿಸುವುದು ಅನಿವಾರ್ಯ
ಕೇವಲ 96 ಗಂಟೆಗಳ ಆಮ್ಲಜನಕ ಪೂರೈಕೆಯೊಂದಿಗೆ ಬಾಹ್ಯಾಕಾಶದಲ್ಲಿ ಸಿಕ್ಕಿ ಹಾಕಿಕೊಳ್ಳುವ ಸಾಧ್ಯತೆ
ನಿಗದಿಗೊಳಿಸಿದಂತೆ 8 ದಿನಗಳಲ್ಲಿ ಮರಳಬೇಕಿದ್ದ ಸ್ಟಾರ್‌ಲೈನರ್ ತಾಂತ್ರಿಕ ಸಮಸ್ಯೆಗಳಿಂದಾಗಿ 2 ತಿಂಗಳುಗಳಿಗೂ ಹೆಚ್ಚಿನ ವಿಳಂಬ
ಸುನೀತಾ ವಿಲಿಯಮ್ಸ್ ರನ್ನು ಶೀಘ್ರವೇ ಭೂಮಿಗೆ ವಾಪಸ್ ಕರೆತರಲು ಆಯ್ಕೆಗಳನ್ನು ಅನ್ವೇಷಿಸುತ್ತಿರುವ ನಾಸಾ