ಬಾಹ್ಯಾಕಾಶದಲ್ಲಿ ಎರಡನೇ ಬಾರಿಗೆ ಹುಟ್ಟುಹಬ್ಬ ಆಚರಿಸಲಿರು ಸುನೀತಾ ವಿಲಿಯಮ್ಸ್!

ಸೆ. 19ರಂದು ತಮ್ಮ 59ನೇ ಹುಟ್ಟುಹಬ್ಬ ಆಚರಿಸಲಿರುವ ಸುನೀತಾ ವಿಲಿಯಮ್ಸ್
ಸುನೀತಾ ವಿಲಿಯಮ್ಸ್ ಮತ್ತು ಬಾರ್ರಿ ವಿಲ್ಮೊರ್ ಅವರು ಜೂನ್ 5ರಂದು ಸ್ಟಾರ್‌ಲೈನರ್ ಮೂಲಕ ಬಾಹ್ಯಾಕಾಶಕ್ಕೆ ಪ್ರಯಾಣಿಸಿದ್ದರು
ಅವರು ಬಾಹ್ಯಾಕಾಶದಿಂದ 8-10 ದಿನದೊಳಗೆ ಹಿಂದಿರುಗಬೇಕಿತ್ತು
ಸ್ಟಾರ್‌ಲೈನರ್ ನಲ್ಲಿ ತಾಂತ್ರಿಕ ಸಮಸ್ಯೆಯಿಂದ ಬಾಹ್ಯಾಕಾಶಲ್ಲೇ ಉಳಿದ ಸುನೀತಾ ವಿಲಿಯಮ್ಸ್ ಮತ್ತು ವಿಲ್ಮೊರ್
2012ರಲ್ಲಿ ಅವರು ಬಾಹ್ಯಾಕಾಶದಲ್ಲಿ ಅವರ 47ನೇ ಹುಟ್ಟುಹಬ್ಬವನ್ನು ಆಚರಿಸಿದ್ದರು.
ಅಂದು ಅವರು ಬಾಹ್ಯಾಕಾಶದಲ್ಲಿ 127 ದಿನಗಳು ಕಳೆದಿದ್ದರು
ಸುನೀತಾ ವಿಲಿಯಮ್ಸ್ ಇಲ್ಲದೆ ಭೂಮಿಗೆ ಮರಳಿದ ಸ್ಟಾರ್‌ಲೈನರ್