ಸುಪ್ರೀಂ ಕೋರ್ಟ್ ಯೂಟ್ಯೂಬ್ ಚಾನೆಲ್ ಹ್ಯಾಕ್

ಚಾನೆಲ್ ಗೆ ಭೇಟಿ ಕೊಟ್ಟರೆ ಕ್ರಿಪ್ಟೋಕರೆನ್ಸಿ ಪ್ರಚಾರ ಮಾಡುವ ವಿಡಿಯೋಗಳು ಕಂಡು ಬರುತ್ತಿದೆ.
ಸಾರ್ವಜನಿಕ ಹಿತಾಸಕ್ತಿ ಒಳಗೊಂಡಿರುವ ವಿಷಯಗಳ ವಿಚಾರಣೆಗಳನ್ನು ಸ್ಟ್ರೀಮ್ ಮಾಡಲು ಸುಪ್ರೀಂ ಕೋರ್ಟ್ YouTube ಅನ್ನು ಬಳಸುತ್ತಿದೆ.
ಇತ್ತೀಚೆಗೆ, ಕೋಲ್ಕತ್ತಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮೇಲೆ ಸ್ವಯಂಪ್ರೇರಿತ ಪ್ರಕರಣದ ವಿಚಾರಣೆಗಳನ್ನು ಯೂಟ್ಯೂಬ್‌ನಲ್ಲಿ ಲೈವ್ ಸ್ಟ್ರೀಮ್ ಮಾಡಲಾಗಿತ್ತು.
ಹ್ಯಾಕರ್ ಗಳು ಈ ಹಿಂದೆ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿರುವ ಕಲಾಪಗಳ ವಿಡಿಯೋಗಳನ್ನು ಖಾಸಗಿ (Private) ಎಂದು ಮಾಡಿದ್ದಾರೆ.
ಈ ವಿಡಿಯೋಗಳು ಈಗ ಸಾರ್ವಜನಿಕರಿಗೆ ಲಭ್ಯವಿಲ್ಲ
ಚಾನೆಲ್ ವೀಕ್ಷಣೆ ಗೆ ಸಾಧ್ಯವಾಗಬೇಕಾದರೆ 2 ಬಿಲಿಯನ್ ಅಮೆರಿಕನ್ ಡಾಲರ್ ದಂಡ ಕಟ್ಟಿ ಎಂದ ಹ್ಯಾಕರ್‌ ಗಳು
ಯೂಟ್ಯೂಬ್ ಚಾನೆಲ್‌ನ ಹ್ಯಾಕಿಂಗ್ ಬಗ್ಗೆ ಪರಿಶೀಲಿಸುತ್ತಿರುವ ಸುಪ್ರೀಂ ಕೋರ್ಟ್