ತಾಜ್‌ ಮಹಲ್‌ ನಿಂದ ಭಾರತೀಯ ಪುರಾತತ್ವ ಇಲಾಖೆಗೆ ಅತಿ ಹೆಚ್ಚು ವರಮಾನ

ಕಳೆದ ಐದು ವರ್ಷಗಳಲ್ಲಿ 297 ಕೋಟಿ ರೂ. ಆದಾಯ
ತಾಜ್‌ ಮಹಲ್‌ ನಿಂದ ಭಾರತೀಯ ಪುರಾತತ್ವ ಇಲಾಖೆಗೆ ಅತಿ ಹೆಚ್ಚು ವರಮಾನ
ಎರಡು ಮತ್ತು ಮೂರನೇ ಸ್ಥಾನದಲ್ಲಿ ಕ್ರಮವಾಗಿ ಖುತುಬ್‌ ಮಿನಾರ್ ಮತ್ತು ದಿಲ್ಲಿಯ ಕೆಂಪು ಕೋಟೆ
ತಾಜ್‌ ಮಹಲ್‌ ನಿಂದ ಭಾರತೀಯ ಪುರಾತತ್ವ ಇಲಾಖೆಗೆ ಅತಿ ಹೆಚ್ಚು ವರಮಾನ
ಇವುಗಳಿಂದ ರೂ. 23.80 ಕೋಟಿ ಹಾಗೂ ರೂ. 18.08 ಕೋಟಿ ಆದಾಯ ಸಂಗ್ರಹ
ತಮಿಳುನಾಡಿನ ಮಮ್ಮಲಪುರಂ, ಕೊನಾರ್ಕ್‌ನ ಸೂರ್ಯ ದೇವಾಲಯಗಳಿಗೂ ಹೆಚ್ಚಿನ ಪ್ರವಾಸಿಗರ ಭೇಟಿ
ಕಳೆದ ಐದು ವರ್ಷಗಳಲ್ಲಿ ತಾಜ್‌ ಮಹಲ್‌ ಅತಿ ಹೆಚ್ಚು ಆದಾಯ ಗಳಿಸಿದ ಸ್ಮಾರಕ
ಜಗತ್ತಿನ ಏಳು ಅದ್ಭುತಗಳಲ್ಲಿ ಒಂದಾದ ತಾಜ್‌ ಮಹಲ್ 17ನೇ ಶತಮಾನದಲ್ಲಿ ಮೊಘಲ್ ಚಕ್ರವರ್ತಿ ಶಾ ಜಹಾನ್‌ ನಿರ್ಮಿಸಿದ್ದಾರೆ