ಅಂದು ಭಿಕ್ಷೆ ಬೇಡುತ್ತಿದ್ದ ಬಾಲಕಿ ಇಂದು ಡಾಕ್ಟರ್!

ಬಾಲ್ಯದಲ್ಲಿ ಪೋಷಕರೊಂದಿಗೆ ಬೀದಿಗಳಲ್ಲಿ ಭಿಕ್ಷೆ ಬೇಡುತ್ತಿದ್ದ ಪಿಂಕಿ ಹರ್ಯಾಣ್‌
ತಿನ್ನಲು ಆಹಾರ ಇಲ್ಲದೇ ಹಸಿವಿನಿಂದ ರಸ್ತೆ ಬದಿಯಲ್ಲಿ ಮಲಗುತ್ತಿದ್ದ ಪಿಂಕಿ
PC: Metra AI
ರಸ್ತೆಯಲ್ಲಿ ಭಿಕ್ಷೆ ಬೇಡುತ್ತಿರುವುದನ್ನು ಗಮನಿಸಿದ್ದ ಟಿಟಿಬೆಟಿಯನ್ ನಿರಾಶ್ರಿತರ ಸನ್ಯಾಸಿ ಲೋಬ್ಸಾಂಗ್ ಜಮ್ಯಾಂಗ್
ಆರಂಭದಲ್ಲಿ ಪಿಂಕಿಯ ವಿದ್ಯಾಭ್ಯಾಸಕ್ಕೆ ನಿರಾಕರಿಸಿದ್ದ ತಂದೆ ಕಾಶ್ಮೀರಿ ಲಾಲ್
Image Source: Phayul
ಕಾಶ್ಮೀರಿ ಲಾಲ್ ಮನವೊಲಿಸಿ ಪಿಂಕಿಯ ವಿದ್ಯಾಭ್ಯಾಸಕ್ಕೆ ನೆರವಾದ ಲೋಬ್ಸಾಂಗ್ ಜಮ್ಯಾಂಗ್
2004 ರಲ್ಲಿ ಧರ್ಮಶಾಲಾದ ದಯಾನಂದ ಪಬ್ಲಿಕ್ ಸ್ಕೂಲ್‌ಗೆ ಪ್ರವೇಶ
ನೀಟ್‌ ಪರೀಕ್ಷೆಯನ್ನು ಉತ್ತಮ ಅಂಕದೊಂದಿಗೆ ತೇರ್ಗಡೆ
ಭಾರತದಲ್ಲಿ ಖಾಸಗಿ ಕಾಲೇಜುಗಳಲ್ಲಿ ವಿಧಿಸುವ ದುಬಾರಿ ಶುಲ್ಕದಿಂದಾಗಿ ವೈದ್ಯಕೀಯ ಕೋರ್ಸ್‌ಗೆ ಪ್ರವೇಶ ಪಡೆಯಲು ವಿಫಲ
2018 ರಲ್ಲಿ ಚೀನಾದ ಪ್ರತಿಷ್ಠಿತ ವೈದ್ಯಕೀಯ ಕಾಲೇಜಿಗೆ ಪ್ರವೇಶ ಪಡೆದ ಪಿಂಕಿ ಹರ್ಯಾಣ್‌
ಯಶಸ್ವಿಯಾಗಿ ಎಂಬಿಬಿಎಸ್‌ ಪದವಿಯನ್ನು ಮುಗಿಸಿ ಧರ್ಮಶಾಲಾಕ್ಕೆ ಮರಳಿದ ಪಿಂಕಿ
ಬಡವರಿಗಾಗಿ ದುಡಿಯುವೆ ಎಂದು ಪ್ರತಿಜ್ಞೆ ಮಾಡಿರುವ ಪಿಂಕಿ