ಬಂಡೆದ್ದ ಪ್ರತಿಭಟನೆಗಳಿಗೆ ಮಣಿದ ನಾಯಕರು!

ಝೈನುಲ್ ಆಬಿದೀನ್ ಬೆನ್ ಅಲಿ – ಟುನಿಷ್ಯಾ ಪ್ರಧಾನಿ ; 2010 ಡಿಸೆಂಬರ್ ಪ್ರತಿಭಟನೆಗೆ ಮಣಿದು ದೇಶ ತೊರೆದು ಸೌದಿ ಅರೇಬಿಯಗೆ ಪಾಲಾಯನ ಮಾಡಿದರು.
ಆದಿಲ್ ಅಬ್ದುಲ್ ಮಹ್ದಿ– ಇರಾಕ್ ಪ್ರಧಾನಿ; 2019 ನವೆಂಬರ್ ನಲ್ಲಿ ನಡೆದ ಭೀಕರ ದಂಗೆಗೆ ಮಣಿದು ದೇಶ ತೊರೆದರು.
ಅಶ್ರಫ್ ಘನಿ – ಅಫ್ಘಾನಿಸ್ಥಾನದ ರಾಷ್ಟ್ರಪತಿ; ಆಗಸ್ಟ್ 2021ರ ತಾಲಿಬಾನ್ ಪ್ರತಿರೋಧಕ್ಕೆ ಮಣಿದು ದುಬೈನಲ್ಲಿ ಆಶ್ರಯ ಪಡೆದರು.
ಗೋತಬಯ ರಾಜಪಕ್ಷೆ – ಶ್ರೀಲಂಕಾದ 8ನೇ ಅಧ್ಯಕ್ಷರು; 2022ರ ಜುಲೈಯಲ್ಲಿ ನಡೆದ ಪ್ರತಿಭಟನೆಗೆ ಬೆದರಿ ಮಾಲ್ಡೀವ್ಸ್ ಗೆ ಪರಾರಿ, ನಂತರ ಸಿಂಗಪುರದಲ್ಲಿ ನೆಲೆಸಿದರು.
ಮುಸ್ತಫಾ ಅಲ್-ಖಾದಿಮಿ – ಇರಾಕ್ ಪ್ರಧಾನಿ; 2022ರ ಅಕ್ಟೊಬರ್ ನಲ್ಲಿ ವಿರೋಧಕ್ಕೆ ತಲೆಬಾಗಿ ದೇಶ ತೊರೆದರು.
ಶೇಖ್ ಹಸೀನಾ – ಬಾಂಗ್ಲಾ ಪ್ರಧಾನಿ; 2024 ಜೂನ್ ತಿಂಗಳಿನ ವಿದ್ಯಾರ್ಥಿಗಳ ಕೂಗನ್ನು ಎದುರಿಸಲಾಗದೆ ದೇಶ ತೊರೆದು ಭಾರತಕ್ಕೆ ಹೋದರು.
ಬಷರ್ ಅಲ್-ಅಸದ್ – ಸಿರಿಯಾ ಅಧ್ಯಕ್ಷರು; ಡಿಸೇಂಬರ್ 2024ರ ಬಂಡುಕೋರರ ಬಂಡಾಯಕ್ಕೆ ಸೋತು ರಷ್ಯಾದಲ್ಲಿ ಆಶ್ರಯ ಪಡೆದರು.