ಟಿಕೆಟ್ ರಹಿತ ಪ್ರಯಾಣಕ್ಕೆ ಕಡಿವಾಣ ಹಾಕಲು ಮುಂದಾದ ರೈಲ್ವೆ ಇಲಾಖೆ

ʼಟಿಕೆಟ್-ಚೆಕ್ಕಿಂಗ್ ಡ್ರೈವ್ʼ ಆರಂಭಿಸಿದ ರೈಲ್ವೆ
ಹಬ್ಬದ ಸೀಸನ್‌ಗಳಲ್ಲಿ ವಿಶೇಷ ʼಟಿಕೆಟ್-ಚೆಕ್ಕಿಂಗ್ ಡ್ರೈವ್ʼ ಪ್ರಾರಂಭಿಸಲು ನಿರ್ಧಾರ
ಪೊಲೀಸರು ಸೇರಿದಂತೆ ಟಿಕೆಟ್ ರಹಿತ ಪ್ರಯಾಣಿಕರನ್ನು ಪತ್ತೆಹಚ್ಚಿ ಕ್ರಮಕ್ಕೆ ಮುಂದಾದ ರೈಲ್ವೆ.
17 ವಲಯಗಳ ಜನರಲ್ ಮ್ಯಾನೇಜರ್‌ಗಳಿಗೆ ಪತ್ರ ಬರೆದ ರೈಲ್ವೇ ಸಚಿವಾಲಯ
ಅ.1ರಿಂದ ಅ.15ರವರೆಗೆ ಮತ್ತು ಅ.25 ರಿಂದ ನ.10ರವರೆಗೆ ವಿಶೇಷ ಕಾರ್ಯಾಚರಣೆ
ಹಬ್ಬದ ಸಮಯದಲ್ಲಿ ಪೊಲೀಸರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಟಿಕೆಟ್ ರಹಿತಾಗಿ ಪ್ರಯಾಣಿಸುತ್ತಾರೆ ಎಂದ ರೈಲ್ವೆ ಇಲಾಖೆ
ನಿಯಮ ಉಲ್ಲಂಘಿಸುವವರ ವಿರುದ್ಧ ಸೂಕ್ತ ಕ್ರಮಕ್ಕೆ ಸೂಚನೆ