ರಾಜಕೀಯದ 'ದಂಗಲ್' ಗೆದ್ದ ವಿನೇಶ್ ಫೋಗಟ್‌

ಚೊಚ್ಚಲ ಚುನಾವಣೆಯಲ್ಲಿ ಗೆದ್ದು ಬೀಗಿದ ಕುಸ್ತಿಪಟು ಫೋಗಟ್‌
ಹರ್ಯಾಣದ ಜುಲಾನ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಕುಸ್ತಿಪಟು ವಿನೇಶ್
6000ಕ್ಕೂ ಅಧಿಕ ಮತಗಳ ಅಂತರದ ಜಯ
ಬಿಜೆಪಿಯ ಯೋಗೇಶ್ ಕುಮಾರ್ ಅವರನ್ನು 6,015 ಮತಗಳ ಅಂತರದಿಂದ ಸೋಲಿಸಿದ ಫೋಗಟ್‌
ಇದು ಹೋರಾಟದ ಹಾದಿಗಿಳಿದ ಪ್ರತಿಯೊಬ್ಬ ಮಹಿಳೆಯ ಗೆಲುವು ಎಂದ ವಿನೇಶ್ ಫೋಗಟ್‌
ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಬಿಜೆಪಿ ನಾಯಕ ಬ್ರಿಜ್ ಭೂಷಣ್ ವಿರುದ್ಧ ಪ್ರತಿಭಟನೆಯ ನಾಯಕತ್ವ ವಹಿಸಿದ್ದ ಫೋಗಟ್‌
ಇತ್ತೀಚೆಗೆ ನಡೆದ ಒಲಿಂಪಿಕ್ಸ್ ನಲ್ಲಿ 100 ಗ್ರಾಂ ತೂಕ ಅಧಿಕವಿದ್ದ ಕಾರಣ ಚಿನ್ನದ ಪದಕ ಕಳೆದುಕೊಂಡಿದ್ದ ಕುಸ್ತಿಪಟು.