ಸಚಿನ್ ದಾಖಲೆ ಮುರಿದ ವಿರಾಟ್ ಕೊಹ್ಲಿ!

594 ಇನ್ನಿಂಗ್ಸ್ ಗಳಲ್ಲಿ 27,000 ರನ್ ಗಳಿಸಿ ಸಚಿನ್ ದಾಖಲೆ ಮುರಿದ ವಿರಾಟ್ ಕೊಹ್ಲಿ
ಟೆಸ್ಟ್ ಕ್ರಿಕೆಟ್ ನಲ್ಲಿ ವೇಗದ ಅರ್ಧ ಶತಕ ಗಳಿಸುವುದರಿಂದ ವಂಚಿತರಾದ ಕೊಹ್ಲಿ
ಶಾಕಿಬ್ ಎಸೆತದಲ್ಲಿ ಔಟಾದ ಕೊಹ್ಲಿ, ಮೂರು ರನ್ ಗಳಿಂದ ಅರ್ಧ ಶತಕದಿಂದ ವಂಚಿತರಾದರು.
ಸಚಿನ್ 27,000 ರನ್ ಗಳಿಸಲು 623 ಇನ್ನಿಂಗ್ಸ್ ಆಡಿದ್ದರು.
ಈ ದಾಖಲೆ ಮಾಡಲು ಕುಮಾರ್ ಸಂಗಕ್ಕಾರ 648 ಇನ್ನಿಂಗ್ಸ್ ಆಡಿದ್ದರು.
ಹಾಗೆಯೆ, ರಿಕಿ ಪಾಂಟಿಂಗ್ 650 ಇನ್ನಿಂಗ್ಸ್ ಆಡಿದ್ದರು.