ಮಂಗಳದ ಅಂಗಳದಲ್ಲಿ ನೀರು ಪತ್ತೆ!

ಇದೇ ಮೊದಲ ಬಾರಿಗೆ ದ್ರವರೂಪದ ನೀರು ಇರುವುದು ಧೃಢಪಡಿಸಿದ ನಾಸಾ
ಬಹಳ ಹಿಂದೆ ಮಂಗಳ ಗ್ರಹದಲ್ಲಿ ನದಿಗಳು, ಸರೋವರಗಳು ಇತ್ತು ಎಂದು ಸಾಬೀತು
ಆದರೆ ಮೂರು ಶತಕೋಟಿ ವರ್ಷಗಳಿಂದ ಮರುಭೂಮಿಯಾಗಿರುವ ಮಂಗಳ
ನೀರೆಲ್ಲಾ ಸೂರ್ಯನ ತಾಪದಿಂದಾಗಿ ಕಳೆದು ಹೋಗಿದೆ ಎಂದ ವರದಿ
ಮಂಗಳ ಗ್ರಹದ ಮೇಲೆ ನಡೆದಿರುವ ಭೂಕಂಪನಗಳ ಕುರಿತು ನಾಸಾ ಅಧ್ಯಯನ